Ranji Trophy 2023: ಭರ್ಜರಿ ಕಂಬ್ಯಾಕ್​ ಮಾಡಿದ ಜಡ್ಡು, ತಂಡದಿಂದ ಹೊರಹೋಗ್ತಾರಾ ಸ್ಟಾರ್​ ಆಲ್​ರೌಂಡರ್​?

Ranji Trophy 2023: ರವೀಂದ್ರ ಜಡೇಜಾ ಏಷ್ಯಾಕಪ್ ಮತ್ತು ಟಿ20 ವಿಶ್ವಕಪ್​ನಿಂದ ದೂರವುಳಿದಿದ್ದರು. ಅವರು ಮೊಣಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು ಮತ್ತು ಸುಮಾರು ಐದು ತಿಂಗಳ ಕಾಲ ಕ್ರಿಕೆಟ್​ನಿಂದ ದೂರವಿದ್ದರು.

First published:

 • 18

  Ranji Trophy 2023: ಭರ್ಜರಿ ಕಂಬ್ಯಾಕ್​ ಮಾಡಿದ ಜಡ್ಡು, ತಂಡದಿಂದ ಹೊರಹೋಗ್ತಾರಾ ಸ್ಟಾರ್​ ಆಲ್​ರೌಂಡರ್​?

  ಕಳೆದ ವರ್ಷ ನಡೆದ ಏಷ್ಯಾಕಪ್ 2022 ಟೂರ್ನಿಯ ವೇಳೆ ಟೀಂ ಇಂಡಿಯಾದ ಆಲ್‌ರೌಂಡರ್ ರವೀಂದ್ರ ಜಡೇಜಾ ಮೊಣಕಾಲಿನ ಗಾಯಕ್ಕೆ ಒಳಗಾಗಿದ್ದರು. ಅವರು ಒಳಾಂಗಣದಲ್ಲಿ ಸರ್ಫಿಂಗ್ ಮಾಡುವಾಗ ಮೊಣಕಾಲಿನ ಗಾಯಕ್ಕೆ ತುತ್ತಾಗಿದ್ದರು.

  MORE
  GALLERIES

 • 28

  Ranji Trophy 2023: ಭರ್ಜರಿ ಕಂಬ್ಯಾಕ್​ ಮಾಡಿದ ಜಡ್ಡು, ತಂಡದಿಂದ ಹೊರಹೋಗ್ತಾರಾ ಸ್ಟಾರ್​ ಆಲ್​ರೌಂಡರ್​?

  ಇದರೊಂದಿಗೆ ರವೀಂದ್ರ ಜಡೇಜಾ ಏಷ್ಯಾಕಪ್ ಹಾಗೂ ಟಿ20 ವಿಶ್ವಕಪ್‌ನಿಂದ ವಂಚಿತರಾದರು. ಅವರು ಮೊಣಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು ಮತ್ತು ಸುಮಾರು ಐದು ತಿಂಗಳ ಕಾಲ ಆಟದಿಂದ ದೂರವಿದ್ದರು.

  MORE
  GALLERIES

 • 38

  Ranji Trophy 2023: ಭರ್ಜರಿ ಕಂಬ್ಯಾಕ್​ ಮಾಡಿದ ಜಡ್ಡು, ತಂಡದಿಂದ ಹೊರಹೋಗ್ತಾರಾ ಸ್ಟಾರ್​ ಆಲ್​ರೌಂಡರ್​?

  ರವೀಂದ್ರ ಜಡೇಜಾ ಅನುಪಸ್ಥಿತಿಯಲ್ಲಿ ತಂಡಕ್ಕೆ ಬಂದ ಅಕ್ಷರ್ ಪಟೇಲ್ ಅದ್ಭುತ ಪ್ರದರ್ಶನ ನೀಡಿದರು. ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡರಲ್ಲೂ ಅತ್ಯುತ್ತಮ ಪ್ರದರ್ಶನ ತೋರಿದರು. ಆದರೆ ಅಕ್ಷರ್ ಟಿ20 ವಿಶ್ವಕಪ್‌ನಲ್ಲಿ ಪ್ರಭಾವ ಬೀರಲು ವಿಫಲರಾಗಿದ್ದರು.

  MORE
  GALLERIES

 • 48

  Ranji Trophy 2023: ಭರ್ಜರಿ ಕಂಬ್ಯಾಕ್​ ಮಾಡಿದ ಜಡ್ಡು, ತಂಡದಿಂದ ಹೊರಹೋಗ್ತಾರಾ ಸ್ಟಾರ್​ ಆಲ್​ರೌಂಡರ್​?

  ಪ್ರಸ್ತುತ ಜಡೇಜಾ ಅವರ ಸ್ಥಾನವನ್ನು ಅಕ್ಷರ್ ಪಟೇಲ್ ತುಂಬುತ್ತಿದ್ದಾರೆ. ಅಕ್ಷರ್ ಮೂರೂ ಮಾದರಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಆದರೆ, ಗಾಯದಿಂದ ಚೇತರಿಸಿಕೊಂಡಿರುವ ರವೀಂದ್ರ ಜಡೇಜಾ ಆಸ್ಟ್ರೇಲಿಯಾ ವಿರುದ್ಧದ ಮೊದಲ ಎರಡು ಟೆಸ್ಟ್ ಪಂದ್ಯಗಳಿಗೆ ಆಯ್ಕೆಯಾಗಿದ್ದಾರೆ.

  MORE
  GALLERIES

 • 58

  Ranji Trophy 2023: ಭರ್ಜರಿ ಕಂಬ್ಯಾಕ್​ ಮಾಡಿದ ಜಡ್ಡು, ತಂಡದಿಂದ ಹೊರಹೋಗ್ತಾರಾ ಸ್ಟಾರ್​ ಆಲ್​ರೌಂಡರ್​?

  ಅದಕ್ಕೂ ಮುನ್ನ ಎಡಗೈ ಆಲ್ ರೌಂಡರ್ ರಣಜಿ ಟ್ರೋಫಿಯಲ್ಲಿ ಭರ್ಜರಿ ಪ್ರದರ್ಶಣ ನೀಡುತ್ತಿದ್ದಾರೆ. ಸೌರಾಷ್ಟ್ರ ತಂಡದ ನಾಯಕನಾಗಿ ಕಣಕ್ಕೆ ಇಳಿದಿದ್ದ ಜಡೇಜಾ ತಮಿಳುನಾಡು ವಿರುದ್ಧ ಅದ್ಭುತ ಪ್ರದರ್ಶನ ನೀಡಿದರು.

  MORE
  GALLERIES

 • 68

  Ranji Trophy 2023: ಭರ್ಜರಿ ಕಂಬ್ಯಾಕ್​ ಮಾಡಿದ ಜಡ್ಡು, ತಂಡದಿಂದ ಹೊರಹೋಗ್ತಾರಾ ಸ್ಟಾರ್​ ಆಲ್​ರೌಂಡರ್​?

  ಬೌಲಿಂಗ್ ನಲ್ಲಿ 8 ವಿಕೆಟ್ ಪಡೆದು ಮಿಂಚಿದರು. ಮೊದಲ ಇನ್ನಿಂಗ್ಸ್‌ನಲ್ಲಿ 7 ವಿಕೆಟ್ ಪಡೆದಿದ್ದ ಜಡೇಜಾ ಎರಡನೇ ಇನ್ನಿಂಗ್ಸ್‌ನಲ್ಲಿ ಒಂದು ವಿಕೆಟ್ ಪಡೆದರು. ಈ ಕ್ರಮದಲ್ಲಿ, ಅವರ ದೊಡ್ಡ ಕಂಬ್ಯಾಕ್ ಮಾಡುವ ಸೂಚನೆ ನೀಡಿದ್ದಾರೆ.

  MORE
  GALLERIES

 • 78

  Ranji Trophy 2023: ಭರ್ಜರಿ ಕಂಬ್ಯಾಕ್​ ಮಾಡಿದ ಜಡ್ಡು, ತಂಡದಿಂದ ಹೊರಹೋಗ್ತಾರಾ ಸ್ಟಾರ್​ ಆಲ್​ರೌಂಡರ್​?

  ಆದರೆ ರವೀಂದ್ರ ಜಡೇಜಾ ಬ್ಯಾಟಿಂಗ್‌ನಲ್ಲಿ ಪ್ರಭಾವ ಬೀರಲು ವಿಫಲರಾದರು. ಎರಡೂ ಇನಿಂಗ್ಸ್‌ಗಳಲ್ಲಿ ಅವರು ಗಳಿಸಿದ್ದು 40 ರನ್ ಮಾತ್ರ. ಈ ಪಂದ್ಯದಲ್ಲಿ ರವೀಂದ್ರ ಜಡೇಜಾ ಬೌಲಿಂಗ್ ಮ್ಯಾಜಿಕ್ ತೋರಿದರಾದರೂ ಗೆಲುವು ತಮಿಳುನಾಡಿಗೆ ಒಲಿದಿದೆ.

  MORE
  GALLERIES

 • 88

  Ranji Trophy 2023: ಭರ್ಜರಿ ಕಂಬ್ಯಾಕ್​ ಮಾಡಿದ ಜಡ್ಡು, ತಂಡದಿಂದ ಹೊರಹೋಗ್ತಾರಾ ಸ್ಟಾರ್​ ಆಲ್​ರೌಂಡರ್​?

  ಜಡೇಜಾ ಸೂಪರ್ ಬೌಲಿಂಗ್‌ನೊಂದಿಗೆ ಮಿಂಚಿದ್ದರಿಂದ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅವರ ಸ್ಥಾನ ಖಚಿತವಾಗಿದೆ ಎಂದು ಹೇಳಬಹುದು. ಈ ಮೂಲಕ ಜಡ್ಡು ಅವರು ಟೆಸ್ಟ್ ಹಾಗೂ ಏಕದಿನ ಪಂದ್ಯಗಳಲ್ಲಿ ಪುನರಾಗಮನ ಮಾಡುವುದು ಖಚಿತವಾಗಿದೆ. ಹಾಗೆ ಆದ್ದಲ್ಲಿ ಅಕ್ಷರ್ ಪಟೇಲ್ ಜತೆಗೆ ವಾಷಿಂಗ್ಟನ್ ಸುಂದರ್ ಕೂಡ ತಂಡದಿಂದ ಹೊರಗುಳಿಯುವ ಸಾಧ್ಯತೆ ಇದೆ.

  MORE
  GALLERIES