Riyan Parag: ಮಧ್ಯರಾತ್ರಿ ಆ ಮಾಡೆಲ್​ ಟ್ವೀಟ್​ಗೆ ಲೈಕ್​ ಒತ್ತಿದ ಖ್ಯಾತ ಕ್ರಿಕೆಟಿಗ! ನೈಟ್​ ಟೈಮ್​ ಅಲ್ಲಿ ಫುಲ್ ಆ್ಯಕ್ಟೀವ್​ ಈ ಆಟಗಾರ ಅಂತ ಟ್ರೋಲ್​

ರಾಜಸ್ಥಾನ್​ ರಾಯಲ್ಸ್ ತಂಡದ ಯುವ ಆಟಗಾರ ರಿಯಾನ್ ಪರಾಗ್​ ಆಟಕ್ಕಿಂತ ಹೆಚ್ಚು ವಿವಾದಗಳಿಂದಲೇ ಸುದ್ದಿಯಲ್ಲಿರುತ್ತಾರೆ. ಆದೇ ರೀತಿ ಇದೀಗ ಅವರು ಮತ್ತೊಂದು ವಿಷಯಕ್ಕೆ ಸಖತ್ ಟ್ರೋಲ್ ಆಗಿದ್ದಾರೆ.

First published: