Rafael Nadal Wedding: ಗುಟ್ಟಾಗಿ ವಿವಾಹವಾದ್ರು ಟೆನಿಸ್ ಆಟಗಾರ ರಫೆಲ್ ನಡಾಲ್
1/ 17
19 ಬಾರಿ ಗ್ರ್ಯಾಂಡ್ ಸ್ಲ್ಯಾಮ್ ಗೆದ್ದ ಟೆನಿಸ್ ಆಟಗಾರ ರಫೆಲ್ ನಡಾಲ್ ವಿವಾಹವಾಗಿದ್ದಾರೆ.
2/ 17
ಕ್ಸಿಸ್ಕೊ ಪೆರೆಲ್ಲೊ-ನಡಾಲ್ ಕಳೆದ 14 ವರ್ಷಗಳಿಂದ ಒಬ್ಬರನ್ನೊಬ್ಬರು ಪರಸ್ಪರ ಪ್ರೀತಿಸುತ್ತಿದ್ದರು.
3/ 17
ಕ್ಸಿಸ್ಕೊ ಪೆರೆಲ್ಲೊ ಅವರನ್ನು ಪ್ರೀತಿಸುತ್ತಿರುವುದನ್ನು ನಡಾಲ್ ಒಪ್ಪಿಕೊಂಡಿದ್ದರು.
4/ 17
ಶನಿವಾರ ಮಾಲೋರ್ಕಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಇಬ್ಬರೂ ವಿವಾಹವಾಗಿದ್ದಾರೆ.
5/ 17
ತೀರಾ ಖಾಸಗಿಯಾಗಿ ವಿವಾಹ ಕಾರ್ಯಕ್ರಮ ನಡೆಸಲಾಗಿತ್ತು. ಮದುವೆಗೆ ಕೇವಲ 300 ಅತಿಥಿಗಳು ಬಂದಿದ್ದರು ಎನ್ನಲಾಗಿದೆ.
6/ 17
ನಡಾಲ್ಗೆ 31 ವರ್ಷ ಹಾಗೂ ಕ್ಸಿಸ್ಕೊ ಪೆರೆಲ್ಲೊಗೆ 31 ವರ್ಷ ವಯಸ್ಸು
17/ 17
ನಡಾಲ್- ಕ್ಸಿಸ್ಕೊ ಪೆರೆಲ್ಲೊ
First published: