ಜಸ್ಪ್ರೀತ್ ಬುಮ್ರಾ, ಕೈಲ್ ಜೇಮಿಸನ್ ಮತ್ತು ರಿಚರ್ಡ್ ಸನ್ ಅವರಂತಹ ಆಟಗಾರರು ಈಗಾಗಲೇ ಪಂದ್ಯಾವಳಿಯಿಂದ ಹೊರಗುಳಿದಿದ್ದಾರೆ. ಇತ್ತೀಚೆಗೆ ಮತ್ತೊಬ್ಬ ಸ್ಟಾರ್ ಆಟಗಾರ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಪಂಜಾಬ್ ಕಿಂಗ್ಸ್ ತಂಡಕ್ಕೆ ಬೆನ್ನೆಲುಬಾಗಿ ನಿಲ್ಲಬೇಕಿದ್ದ ಈ ವಿಧ್ವಂಸಕ ಆಟಗಾರ ಗಾಯಗೊಂಡು ಐಪಿಎಲ್ 16ನೇ ಸೀಸನ್ ನಿಂದ ಹೊರಗುಳಿದಿದ್ದಾರೆ.