ಗುಜರಾತ್ ಜೈಂಟ್ಸ್ ತಂಡ ಒಟ್ಟು 16 ಪಂದ್ಯಗಳನ್ನಾಡಿದ್ದು, 6 ಪಂದ್ಯ ಗೆದ್ದು, 7ರಲ್ಲಿ ಸೋಲು ಕಂಡಿದೆ. 43 ಅಂಕಗಳೊಂದಿಗೆ ಟೇಬಲ್ನಲ್ಲಿ 9ನೇ ಸ್ಥಾನ ಪಡೆದುಕೊಂಡಿದೆ. ಇನ್ನೂ ಪಿಂಕ್ ಪ್ಯಾಂರ್ಥಸ್ ತಂಡ ಆಡಿರುವ 16 ಪಂದ್ಯದಲ್ಲಿ 7ರಲ್ಲಿ ಗೆದ್ದು, 7ರಲ್ಲಿ ಸೋತಿದೆ. 46 ಅಂಕಗಳಿಸಿ 7ನೇ ಸ್ಥಾನದಲ್ಲಿದೆ. ಮುಂಬರುವ ಪಂದ್ಯಗಳನ್ನೆಲ್ಲ ಗೆಲ್ಲುವುದು ಅನಿವಾರ್ಯವಾಗಿದೆ.