Prithvi Shaw: ಪೃಥ್ವಿ ಶಾ ಜೊತೆ ಇರುವ ಮಿಸ್ಟರಿ ಗರ್ಲ್ ಯಾರು? ಇಲ್ಲಿದೆ ವೈರಲ್ ಫೋಟೋ

Prithvi Shaw: ಭಾರತ ಕ್ರಿಕೆಟ್ ತಂಡದಿಂದ ಹೊರಗುಳಿದಿರುವ ಆರಂಭಿಕ ಆಟಗಾರ ಪೃಥ್ವಿ ಶಾ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಶೇರ್ ಮಾಡುವ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ. ಪೃಥ್ವಿ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿರುವ ಫೋಟೋದಲ್ಲಿರುವ ಯುವತಿ ಯಾರೆಂದು ನೋಡೋಣ ಬನ್ನಿ.

First published: