T20 World Cup 2022: ಟಿ20 ವಿಶ್ವಕಪ್​ನಲ್ಲಿ ಭಾರತ ತಂಡದ ಸಂಭಾವ್ಯ ಪ್ಲೇಯಿಂಗ್​ 11, ಈ ಆಟಗಾರರಿದ್ರೆ ಎಂತಾ ಎದುರಾಳಿಯಾದ್ರೂ ಉಡೀಸ್​

T20 World Cup 2022: 15 ವರ್ಷಗಳ ನಂತರವೂ ಭಾರತ ಟಿ20 ವಿಶ್ವಕಪ್ ಗೆಲ್ಲುವ ಸಂಕಲ್ಪ ತೊಟ್ಟಿದೆ. ಆದರೆ, ಟೀಂ ಇಂಡಿಯಾದ ಅಂತಿಮ ಟೀಂ ಕಾಂಬಿನೇಷನ್ ಬಗ್ಗೆ ಸಾಕಷ್ಟು ಕುತೂಹಲವಿದೆ.

First published: