Team India: ಬಿಸಿಸಿಐ ಮಹತ್ವದ ನಿರ್ಧಾರ! ರೋಹಿತ್, ಕೊಹ್ಲಿ ಜೊತೆ ಟಿ20ಯಿಂದ ಸೂರ್ಯ ಔಟ್?

Team India: ಬಿಸಿಸಿಐ ಭಾರತ ತಂಡದಲ್ಲಿ ಯುವ ಆಟಗಾರರನ್ನು ಹೆಚ್ಚಿಸಲು ಚಿಂತಿಸಿದೆ. ಹೀಗಾಗಿ ಸದ್ಯ ತಂಡದಲ್ಲಿರುವ 30 ವರ್ಷ ಮೇಲ್ಪಟ್ಟ ಆಟಗಾರರನ್ನು ಟಿ20ಯಿಂದ ಕೈಬಿಡಲು ನಿರ್ಧರಿಸಿದೆ ಎಂದು ವರದಿಯಾಗಿದೆ.

First published: