Aero India 2019: ತೇಜಸ್​​​ನಲ್ಲಿ ಹಾರಾಟ ನಡೆಸಿದ ಪಿ.ವಿ. ಸಿಂಧು; ಇಲ್ಲಿವೆ ಕೆಲ ಚಿತ್ರಪಟಗಳು

ಖ್ಯಾತ ಬ್ಯಾಡ್ಮಿಂಟನ್​ ತಾರೆ ಪಿ.ವಿ. ಸಿಂಧು ಅವರು ಇಂದು ಯಲಹಂಕದ ವಾಯುನೆಲೆಯಲ್ಲಿ ನಡೆಯುತ್ತಿರುವ ಏರೋ ಇಂಡಿಯಾಗೆ ಆಗಮಿಸಿದರು. ಸೇನಾ ಉಡುಪಿನಲ್ಲಿ ಆಗಮಿಸಿದ ಪಿ ವಿ ಸಿಂಧು, ತೇಜಸ್​ನಲ್ಲಿ ಕುಳಿತು ಆಗಸದಲ್ಲಿ ಹಾರಾಟ ನಡೆಸಿದರು. ಈ ವಿಮಾನದಲ್ಲಿ ಹಾರಾಟ ಮಾಡಿದ ಮೊದಲ ಮಹಿಳಾ ಕ್ರೀಡಾಪಟು ಎಂಬ ಗೌರವಕ್ಕೂ ಪಾತ್ರರಾದರು. ಯುದ್ಧ ವಿಮಾನ ತೇಜಸ್​ನಲ್ಲಿ ಕೋ ಪೈಲಟ್​ ಆಗಿ ಹಾರಾಟ ಮಾಡಿದ ಸಿಂಧು ಅವರ ಕೆಲ ಚಿತ್ರಪಟಗಳು ಇಲ್ಲಿವೆ ನೋಡಿ...

  • News18
  • |
First published: