Mohammad Amir: ಜೈಲಿನಲ್ಲಿ ಪ್ರೀತಿ, ವಕೀಲೆ ಜೊತೆ ಮದುವೆ; ಮೂರನೇ ಬಾರಿಗೆ ತಂದೆಯಾದ ಕ್ರಿಕೆಟಿಗ!

Mohammad Amir: ಪಾಕಿಸ್ತಾನದ ಮಾಜಿ ವೇಗದ ಬೌಲರ್ ಮೊಹಮ್ಮದ್ ಅಮೀರ್ ಬುಧವಾರ ತಮ್ಮ ಮೂರನೇ ಬಾರಿಗೆ ತಂದೆಯಾಗಿದ್ದಾರೆ. ಆದರೆ ಇವರ ಜೀವನದ ಲವ್​ ಸ್ಟೋರಿ ಕೇಳಿದ್ರೆ ಯಾರಾದ್ರು ಒಮ್ಮೆ ಅಚ್ಚರಿಗೊಳ್ಳುವುದಂತೂ ಸತ್ಯ.

First published: