Haris Sohail: ಪಾಕಿಸ್ತಾನ ಕ್ರಿಕೆಟ್ ತಂಡದ ಅನೇಕ ಕಥೆಗಳು ಪ್ರಸಿದ್ಧವಾಗಿವೆ ಆದರೆ ಒಂದು ಘಟನೆಯು ಯಾರಿಗಾದರೂ ಆಶ್ಚರ್ಯವನ್ನುಂಟು ಮಾಡುತ್ತದೆ. ಅದೂ ಸಹ ವಿಶ್ವಕಪ್ ಮೆಗಾ ಟೂರ್ನಿಯ ವೇಳೆ.
ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಸಂಬಂಧಿಸಿದ ಅನೇಕ ಕಥೆಗಳು ಪ್ರಸಿದ್ಧವಾಗಿವೆ, ಆದರೆ ಒಂದು ಕಥೆ ಮಾತ್ರ ನಂಬಲು ಕಷ್ಟವಾಗುತ್ತದೆ. ಪಾಕಿಸ್ತಾನಿ ಕ್ರಿಕೆಟಿಗನೊಬ್ಬ ಹೋಟೆಲ್ ಕೊಠಡಿಯಲ್ಲಿ ದೆವ್ವದ ಅನುಭವವಾದ ಕಥೇಯನ್ನು ಹೇಳಿಕೊಂಡಿದ್ದಾರೆ.
2/ 7
ಇದು 2015ರಲ್ಲಿ ಪಾಕಿಸ್ತಾನ ತಂಡವು ನ್ಯೂಜಿಲೆಂಡ್ ಪ್ರವಾಸದಲ್ಲಿದ್ದಾಗ ಮತ್ತು ತಂಡವು ಕ್ರೈಸ್ಟ್‌ಚರ್ಚ್‌ನಲ್ಲಿ ತಂಗಿದ್ದ ಹೋಟೆಲ್‌ನಲ್ಲಿ ಕೆಲ ಆ ಅನುಭವ ಆಗಿದ್ದಾಗಿ ಹೇಳಿಕೊಂಡಿದ್ದಾರೆ. ರೂಮಿನಲ್ಲಿ ದೆವ್ವ ಇದ್ದ ಕಾರಣ ಹರೀಸ್ ರಾತ್ರಿ ಇದ್ದಕ್ಕಿದ್ದಂತೆ ರೂಂ ಬಿಟ್ಟು ಹೋಗಿದ್ದರಂತೆ
3/ 7
ಹೋಟೆಲ್ ಕೋಣೆಯಲ್ಲಿ ತನ್ನ ಹಾಸಿಗೆಯು ಅಲುಗಾಡುತ್ತಿರುವ ಬಗ್ಗೆ ಹ್ಯಾರಿಸ್ ತನ್ನ ಮ್ಯಾನೇಜರ್‌ನೊಂದಿಗೆ ಹಂಚಿಕೊಂಡಿದ್ದರು. ಈ ವಿಷಯವನ್ನು ಅವರು ಮ್ಯಾನೇಜರ್ ಮಾವೀದ್ ಅಕ್ರಮ್ ಚೀವಾ ಅವರಿಗೆ ತಿಳಿಸಿದ್ದರು.
4/ 7
ತುಂಬಾ ಕಷ್ಟಪಟ್ಟು ಆ ರೂಮಿನಲ್ಲಿ ರಾತ್ರಿ ಕಳೆದ ಹಾರಿಸ್ ಮರುದಿನವೇ ರೂಮ್ ಬದಲಾಯಿಸಿಕೊಂಡಿದ್ದರಂತೆ. ಅಲ್ಲದೇ ಅವರು ಮರುದಿನ ಆ ಹೋಟೆಲ್ ಬಿಟ್ಟು ಬೇರೆ ಹೋಟೆಲ್ಗೆ ತೆರಳಿದ್ದರಂತೆ.
5/ 7
ಪ್ರೆಸಿಡೆನ್ಸಿ ಇಲೆವೆನ್ ಜೊತೆಗಿನ ಅಭ್ಯಾಸ ಪಂದ್ಯದಲ್ಲೂ ಭಾಗವಹಿಸಿರಲಿಲ್ಲ. ದೆವ್ವದ ಘಟನೆಯ ನಂತರ, ಹ್ಯಾರಿಸ್‌ಗೆ ಜ್ವರ ಕಾಣಿಸಿಕೊಂಡಿತ್ತಂತೆ. ಹೀಗಾಗಿ ಅವರು ತಮಗಾದ ಕೆಟ್ಟ ಘಟನೆಯ ಬಗ್ಗೆ ಹೇಳಿಕೊಂಡಿದ್ದರು.
6/ 7
ಹೋಟೆಲ್ ಮ್ಯಾನೇಜರ್, ಹ್ಯಾರಿಸ್ ವಿಷಯದ ಬಗ್ಗೆ ಸ್ಪಷ್ಟನೆ ನೀಡುತ್ತಾ, ಕೋಣೆಯಲ್ಲಿ ದೆವ್ವದಂತಹ ಅಸ್ತಿತ್ವವನ್ನು ಸ್ಪಷ್ಟವಾಗಿ ನಿರಾಕರಿಸಿದ್ದರು. ಪಾಕಿಸ್ತಾನ ಕ್ರಿಕೆಟ್ ಭಯದ ಕಾರಣ ಅವರ ಕೊಠಡಿಯನ್ನು ಬದಲಾಯಿಸಲಾಗಿದೆ, ಆದರೆ ಹೋಟೆಲ್‌ನಲ್ಲಿ ಅಂತಹ ಯಾವುದೇ ಘಟನೆ ಆಗಿಲ್ಲ ಎಂದು ಹೇಳಿದ್ದಾರೆ.
7/ 7
ಪಾಕಿಸ್ತಾನಿ ಕ್ರಿಕೆಟಿಗ ತನಗಾದ ಅನುಭವವನ್ನು ಹೇಳಿಕೊಂಡಿರುವ ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಅಲ್ಲದೇ ಇದೇ ರೀತಿ ಇಂಗ್ಲೆಂಡ್ ಆಟಗಾರರಿಗೂ ಸಹ ಪಾಕ್ ಪ್ರವಾಸದ ವೇಳೆ ಆಗಿತ್ತೆಂದು ಹೇಳಿಕೊಂಡಿದ್ದರು.