ಒಂದಾನೊಂದು ಕಾಲದಲ್ಲಿ ಪಾಕಿಸ್ತಾನಿ ಕ್ರಿಕೆಟಿಗ ಮತ್ತು ಬಾಲಿವುಡ್ ನಟಿಯರ ನಡುವಿನ ಸಂಬಂಧದ ಸುದ್ದಿಸಖತ್ ವೈರಲ್ ಆಗಿತ್ತು. ಆದರೆ ಅಂತಿಮವಾಗಿ ಮೊಹ್ಸಿನ್ ಖಾನ್ ಮತ್ತು ರೀನಾ ರಾಯ್ ಅವರ ಸಂಬಂಧವು ಮದುವೆಗೆ ತಲುಪಿತ್ತು. ಒಂದಾನೊಂದು ಕಾಲದಲ್ಲಿ ಬಾಲಿವುಡ್ ನಟಿ ಸುಶ್ಮಿತಾ ಸೇನ್ ಜೊತೆ ವಾಸಿಂ ಅಕ್ರಂ ಡೇಟಿಂಗ್ ಮಾಡುತ್ತಿದ್ದರು ಎಂಬ ಸುದ್ದಿ ಭಾರೀ ಸದ್ದು ಮಾಡಿತ್ತು. ಆದರೆ ಓರ್ವ ಆಟಗಾರನ ಹೆಸರು ಮಾತ್ರ 4 ಬಾಲಿವುಡ್ ನಟಿಯರ ಜೊತೆ ತಳುಕು ಹಾಕಿಕೊಂಡಿತ್ತು.