T20 World Cup 2022: ಟೀಂ ಇಂಡಿಯಾಗೆ ಎಚ್ಚರಿಕೆ ನೀಡಿದ ಪಾಕ್​ ಆಲ್​ರೌಂಡರ್​, ಹಾರ್ದಿಕ್​ಗಿಂತಲೂ ಅಪಾಯಕಾರಿಯಂತೆ ಈ ಪ್ಲೇಯರ್​!

T20 World Cup 2022: T20 ವಿಶ್ವಕಪ್‌ಗೆ ಮುಂಚಿತವಾಗಿ ಪಾಕಿಸ್ತಾನ ಉತ್ತಮ ಅಭ್ಯಾಸದೊಂದಿಗೆ ಆತ್ಮವಿಶ್ವಾಸವನ್ನು ಗಳಿಸಿದೆ. ತಂಡವು ಅವರ ತವರು ನೆಲದಲ್ಲಿ ನಡೆದ ಟಿ20 ತ್ರಿಕೋನ ಸರಣಿಯ ಫೈನಲ್‌ನಲ್ಲಿ ನ್ಯೂಜಿಲೆಂಡ್ ಅನ್ನು ಸೋಲಿಸಿದೆ.

First published: