PAK vs SL Asia Cup Final: ಸೆಹ್ವಾಗ್ ಹೇಳಿದಂತೆ ನಡೆದರೆ ಈ ತಂಡ ಏಷ್ಯಾ ಕಪ್ ಫೈನಲ್ ಗೆಲ್ಲುತ್ತಾ?

PAK vs SL Asia Cup Final: ಇಂದು ಏಷ್ಯಾ ಕಪ್​ ಫೈನಲ್​ ಪಂದ್ಯದಲ್ಲಿ ಪಾಕಿಸ್ತಾನ ಮತ್ತು ಶ್ರೀಲಂಕಾ ತಂಡಗಳು ಸೆಣಸಾಡಲಿವೆ. ಇದಕ್ಕೂ ಮುನ್ನ ಏಷ್ಯಾ ಕಪ್ 2022 ಪ್ರಶಸ್ತಿಯನ್ನು ಯಾರು ಗೆಲ್ಲುತ್ತಾರೆ ಎಂದು ವೀರೇಂದ್ರ ಸೆಹ್ವಾಗ್ ಭವಿಷ್ಯ ನುಡಿದಿದ್ದಾರೆ.

First published: