PAK vs NZ: ಇಂದು ಪಾಕ್​-ಕಿವೀಸ್​ ಸೆಮೀಸ್​ ಫೈಟ್​, ಪಾಕಿಸ್ತಾನದಲ್ಲಿ ಸರ್ಕಾರಿ ರಜೆ ಘೋಷಣೆ

PAK vs NZ: ಇಂದು ಟಿ20 ವಿಶ್ವಕಪ್​ 2022ರ ಮೊದಲ ಸೆಮಿ ಫೈನಲ್ ಕದನದಲ್ಲಿ ಪಾಕಿಸ್ತಾ ಮತ್ತು ನ್ಯೂಜಿಲ್ಯಾಂಡ್ ತಂಡಗಳು ಸೆಣಸಾಡಲಿವೆ. ಇನ್ನೇನು ಕೆಲವೇ ಕ್ಷಣಗಳಲ್ಲಿ ಸೆಮೀಸ್ ಪಂದ್ಯ ಆರಂಭವಾಗಲಿದೆ. ಇಲ್ಲಿ ಗೆದ್ದ ತಂಡ ನೇರವಾಗಿ ಫೈನಲ್ ಪ್ರವೇಶಿಸಲಿದೆ.

First published: