ENG vs PAK Final: ಒಂದೇ ಒಂದು ಮಾತಿನಿಂದ ಟೀಂ ಇಂಡಿಯಾ ಅಭಿಮಾನಿಗಳ ಮನ ಗೆದ್ದ ಬಟ್ಲರ್

ENG vs PAK Final: ಭಾರತದ ವಿರುದ್ಧ ಗೆದ್ದು ಇಂಗ್ಲೆಂಡ್ ಫೈನಲ್ ಪ್ರವೇಶಿಸಿದೆ. ಭಾನುವಾರ ನಡೆಯಲಿರುವ ಪ್ರಶಸ್ತಿ ಹೋರಾಟದಲ್ಲಿ ಬಟ್ಲರ್ ನಾಯಕತ್ವದ ಇಂಗ್ಲೆಂಡ್ ಪಾಕ್ ವಿರುದ್ಧ ಸೆಣಸಲು ಸಜ್ಜಾಗಿದೆ. ಹಾಗೂ ಈ ಪಂದ್ಯಕ್ಕೂ ಮುನ್ನ ಬಟ್ಲರ್ ಮಾಡಿದ್ದ ಕಾಮೆಂಟ್ ಟೀಂ ಇಂಡಿಯಾ ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದೆ.

First published: