T20 World Cup 2022: ಪಾಕಿಸ್ತಾನವನ್ನು ಗೆಲ್ಲಿಸಿದ್ದು ಅಂಪೈರ್​ಗಳು, ಅಫ್ರಿದಿ ಹೇಳಿಕೆಗೆ ಟಾಂಗ್​ ನೀಡಿದ ನೆಟ್ಟಿಗರು

T20 World Cup 2022: ಮಾಜಿ ಕ್ರಿಕೆಟಿಗರಾದ ಕೊಹ್ಲಿಯ ನಕಲಿ ಎಸೆತದ ಬಗ್ಗೆ ಬಾಂಗ್ಲಾದೇಶದ ಅಭಿಮಾನಿಗಳು ಮತ್ತು ಪಾಕಿಸ್ತಾನದ ಅಭಿಮಾನಿಗಳು ಕಟುವಾದ ಕಾಮೆಂಟ್‌ಗಳನ್ನು ಮಾಡಿದ್ದರು. ಭಾರತವನ್ನು ಸೆಮಿಫೈನಲ್‌ಗೆ ತಲುಪಿಸಲು ಐಸಿಸಿ ಮತ್ತು ಅಂಪೈರ್‌ಗಳು ಶ್ರಮಿಸುತ್ತಿದ್ದಾರೆ ಎಂದು ಪಾಕಿಸ್ತಾನದ ಮಾಜಿ ನಾಯಕ ಶಾಹಿದ್ ಅಫ್ರಿದಿ ಹೇಳಿದ್ದರು.

First published: