IPL 2022: ಆರೆಂಜ್ ಕ್ಯಾಪ್ ರೇಸ್​ನಲ್ಲಿ ನಾಲ್ವರು ಭಾರತೀಯರು, ಯಾರಿಗೆ ಒಲಿಯಲಿದೆ ಈ ಬಾರಿಯ ಅದೃಷ್ಟ?

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2022 ಸೀಸನ್ ಈಗಾಗಲೇ ಅರ್ಧ ಮುಗಿದಿದೆ. ಅದರೊಂದಿಗೆ, ಯಾವ ತಂಡಗಳು ಪ್ಲೇ-ಆಫ್ ತಲುಪುತ್ತವೆ ಮತ್ತು ಯಾವ ತಂಡಗಳು ಮನೆಗೆ ಹೋಗುತ್ತವೆ ಎಂಬುದರ ಕುರಿತು ಕ್ರಿಕೆಟ್ ಅಭಿಮಾನಿಗಳು ಈಗಾಗಲೇ ಲೆಕ್ಕ ಹಾಕಲಾರಂಭಿಸಿದ್ದಾರೆ. ಇದರ ನಡುವೆ ಆರೆಂಜ್ ಕ್ಯಾಪ್ ಈ ಬಾರಿ ಯಾರ ಪಾಲಾಗಲಿದೆ ಎಂಬ ಕುತೂಹಲವೂ ಮೂಡಿದೆ.

First published: