IPL 2023: ಐಪಿಎಲ್​ನಲ್ಲಿ ಭಾರತೀಯರದ್ದೇ ಅಬ್ಬರ, ಆರೆಂಜ್​-ಪರ್ಪಲ್​ ಕ್ಯಾಪ್​ ರೇಸ್​ನಲ್ಲಿ ಯಾರೆಲ್ಲಾ ಇದ್ದಾರೆ ನೋಡಿ

Orange And Purple Cap Holder IPL 2023: ಈ ಬಾರಿ ಒಟ್ಟು 5 ಆಟಗಾರರು ಶತಕ ಸಿಡಿಸಿದ್ದಾರೆ. ಇದರಲ್ಲಿ 4 ಜನ ಭಾರತೀಯ ಆಟಗಾರರಿದ್ದಾರೆ. ಹೌದು, ಯಶಸ್ವಿ ಜೈಸ್ವಾಲ್​, ವೆಂಕಟೇಶ್​ ಅಯ್ಯರ್, ಪ್ರಭಿಸಿರಮ್​ ಸಿಂಗ್​, ಸೂರ್ಯಕುಮಾರ್ ಯಾದವ್ ಮತ್ತು ಹ್ಯಾರಿ ಬ್ರೂಕ್​​ ಈ ಲಿಸ್ಟ್​ನಲ್ಲಿದ್ದಾರೆ. 

First published:

  • 17

    IPL 2023: ಐಪಿಎಲ್​ನಲ್ಲಿ ಭಾರತೀಯರದ್ದೇ ಅಬ್ಬರ, ಆರೆಂಜ್​-ಪರ್ಪಲ್​ ಕ್ಯಾಪ್​ ರೇಸ್​ನಲ್ಲಿ ಯಾರೆಲ್ಲಾ ಇದ್ದಾರೆ ನೋಡಿ

    ಆರೆಂಜ್ ಕ್ಯಾಪ್ ಬಗ್ಗೆ ಮಾತನಾಡುತ್ತಾ, ಇದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಫಾಫ್ ಡುಪ್ಲಾಸ್ ಕೈಯಲ್ಲಿದೆ. ಅವರು 11 ಪಂದ್ಯಗಳಲ್ಲಿ 576 ರನ್ ಗಳಿಸಿದ್ದಾರೆ. ಅವರ ಸರಾಸರಿ 57 ಆಗಿದ್ದರೆ, ಗರಿಷ್ಠ ಸ್ಕೋರ್ 84 ಆಗಿದೆ. (ಕೊನೆಯ 11 ಪಂದ್ಯದ ಮಾಹಿತಿ)

    MORE
    GALLERIES

  • 27

    IPL 2023: ಐಪಿಎಲ್​ನಲ್ಲಿ ಭಾರತೀಯರದ್ದೇ ಅಬ್ಬರ, ಆರೆಂಜ್​-ಪರ್ಪಲ್​ ಕ್ಯಾಪ್​ ರೇಸ್​ನಲ್ಲಿ ಯಾರೆಲ್ಲಾ ಇದ್ದಾರೆ ನೋಡಿ

    ಎರಡನೇ ಸ್ಥಾನದಲ್ಲಿ ರಾಜಸ್ಥಾನ ರಾಯಲ್ಸ್‌ನ ಯಶಸ್ವಿ ಜೈಸ್ವಾಲ್ ಇದ್ದಾರೆ. ಈ ವರ್ಷ ಯಾವುದೇ ಯುವ ಆಟಗಾರ ಹೆಚ್ಚು ಪ್ರಭಾವ ಬೀರಿದ್ದಾರೆ ಎಂದರೆ ಅದು ಯಶಸ್ವಿ ಜೈಸ್ವಾಲ್. ಜೈಸ್ವಾಲ್ ಇದುವರೆಗೆ 12 ಪಂದ್ಯಗಳಲ್ಲಿ 575 ರನ್ ಗಳಿಸಿದ್ದಾರೆ. ಅವರು ಫಾಫ್‌ಗಿಂತ ಕೇವಲ 1 ರನ್‌ ಹಿಂದೆ ಇದ್ದಾರೆ. (12 ಪಂದ್ಯದ ಮಾಹಿತಿ)

    MORE
    GALLERIES

  • 37

    IPL 2023: ಐಪಿಎಲ್​ನಲ್ಲಿ ಭಾರತೀಯರದ್ದೇ ಅಬ್ಬರ, ಆರೆಂಜ್​-ಪರ್ಪಲ್​ ಕ್ಯಾಪ್​ ರೇಸ್​ನಲ್ಲಿ ಯಾರೆಲ್ಲಾ ಇದ್ದಾರೆ ನೋಡಿ

    ಆರೆಂಜ್ ಕ್ಯಾಪ್ ಪಡೆಯುವ ರೇಸ್‌ನಲ್ಲಿ ಸೂರ್ಯಕುಮಾರ್ ಯಾದವ್ ಮೂರನೇ ಸ್ಥಾನದಲ್ಲಿದ್ದಾರೆ. ಆರಂಭಿಕ ಕೆಲವು ಪಂದ್ಯಗಳಲ್ಲಿ ವಿಫಲವಾದ ನಂತರ, ಸೂರ್ಯಕುಮಾರ್ ಕಂಬ್ಯಾಕ್​ ಮಾಡಿದ್ದಾರೆ. ಇದುವರೆಗೆ 12 ಪಂದ್ಯಗಳಲ್ಲಿ 479 ರನ್ ಗಳಿಸಿದ್ದಾರೆ. ಅವರು ಇತ್ತೀಚೆಗೆ ಶತಕವನ್ನೂ ಗಳಿಸಿದರು.

    MORE
    GALLERIES

  • 47

    IPL 2023: ಐಪಿಎಲ್​ನಲ್ಲಿ ಭಾರತೀಯರದ್ದೇ ಅಬ್ಬರ, ಆರೆಂಜ್​-ಪರ್ಪಲ್​ ಕ್ಯಾಪ್​ ರೇಸ್​ನಲ್ಲಿ ಯಾರೆಲ್ಲಾ ಇದ್ದಾರೆ ನೋಡಿ

    ಗುಜರಾತ್ ಟೈಟಾನ್ಸ್ ಸ್ಪಿನ್ನರ್ ರಶೀದ್ ಖಾನ್ ಪರ್ಪಲ್ ಕ್ಯಾಪ್ ಗೆಲ್ಲುವ ರೇಸ್ ನಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಸದ್ಯ ರಶೀದ್ ಖಾನ್ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಅಗತ್ಯ ಬಿದ್ದಾಗ ಬ್ಯಾಟಿಂಗ್​ ಸಹ ಮಾಡಬಲ್ಲರು. ರಶೀದ್ ಇದುವರೆಗೆ 12 ಪಂದ್ಯಗಳಲ್ಲಿ ಒಟ್ಟು 23 ವಿಕೆಟ್ ಪಡೆದಿದ್ದಾರೆ. ಈ ಅವಧಿಯಲ್ಲಿ ಅವರ ಎಕಾನಮಿ ಸುಮಾರು 8 ರಷ್ಟಿತ್ತು.

    MORE
    GALLERIES

  • 57

    IPL 2023: ಐಪಿಎಲ್​ನಲ್ಲಿ ಭಾರತೀಯರದ್ದೇ ಅಬ್ಬರ, ಆರೆಂಜ್​-ಪರ್ಪಲ್​ ಕ್ಯಾಪ್​ ರೇಸ್​ನಲ್ಲಿ ಯಾರೆಲ್ಲಾ ಇದ್ದಾರೆ ನೋಡಿ

    ಎರಡನೇ ಸ್ಥಾನದಲ್ಲಿ ರಾಜಸ್ಥಾನ ರಾಯಲ್ಸ್‌ನ ಯುಜ್ವೇಂದ್ರ ಚಹಾಲ್ ಇದ್ದಾರೆ. ಚಾಹಲ್ ಇದುವರೆಗೆ 12 ಪಂದ್ಯಗಳಲ್ಲಿ ಒಟ್ಟು 21 ವಿಕೆಟ್ ಪಡೆದಿದ್ದಾರೆ. ಅವರ eಕಾನಮಿ 8 ರ ಆಸುಪಾಸಿನಲ್ಲಿದೆ. ಈ ವರ್ಷ 3 ಬಾರಿ 4 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ.

    MORE
    GALLERIES

  • 67

    IPL 2023: ಐಪಿಎಲ್​ನಲ್ಲಿ ಭಾರತೀಯರದ್ದೇ ಅಬ್ಬರ, ಆರೆಂಜ್​-ಪರ್ಪಲ್​ ಕ್ಯಾಪ್​ ರೇಸ್​ನಲ್ಲಿ ಯಾರೆಲ್ಲಾ ಇದ್ದಾರೆ ನೋಡಿ

    ಮೂರನೇ ಸ್ಥಾನದಲ್ಲಿ ಮುಂಬೈ ಇಂಡಿಯನ್ಸ್‌ನ ಪಿಯೂಷ್ ಚಾವ್ಲಾ ಇದ್ದಾರೆ. ಚಾವ್ಲಾ ಕಳೆದ ಋತುವಿನಲ್ಲಿ ಮಾರಾಟವಾಗಲಿಲ್ಲ. ಈ ವರ್ಷ ಮುಂಬೈ ಪರ ಅದ್ಭುತ ಬೌಲಿಂಗ್ ಮಾಡಿದ್ದಾರೆ. ಪಿಯೂಷ್ ಇದುವರೆಗೆ 12 ಪಂದ್ಯಗಳಿಂದ 18 ವಿಕೆಟ್ ಪಡೆದಿದ್ದಾರೆ.

    MORE
    GALLERIES

  • 77

    IPL 2023: ಐಪಿಎಲ್​ನಲ್ಲಿ ಭಾರತೀಯರದ್ದೇ ಅಬ್ಬರ, ಆರೆಂಜ್​-ಪರ್ಪಲ್​ ಕ್ಯಾಪ್​ ರೇಸ್​ನಲ್ಲಿ ಯಾರೆಲ್ಲಾ ಇದ್ದಾರೆ ನೋಡಿ

    ಆದರೆ, ಈ ಬಾರಿ ಒಟ್ಟು 5 ಆಟಗಾರರು ಶತಕ ಸಿಡಿಸಿದ್ದಾರೆ. ಇದರಲ್ಲಿ 4 ಜನ ಭಾರತೀಯ ಆಟಗಾರರಿದ್ದಾರೆ. ಹೌದು, ಯಶಸ್ವಿ ಜೈಸ್ವಾಲ್​, ವೆಂಕಟೇಶ್​ ಅಯ್ಯರ್, ಪ್ರಭಿಸಿರಮ್​ ಸಿಂಗ್​, ಸೂರ್ಯಕುಮಾರ್ ಯಾದವ್ ಮತ್ತು ಹ್ಯಾರಿ ಬ್ರೂಕ್​​ ಈ ಲಿಸ್ಟ್​ನಲ್ಲಿದ್ದಾರೆ.

    MORE
    GALLERIES