Team India: ಟೀಂ ಇಂಡಿಯಾ ತಂಡದಲ್ಲಿರುವ ಏಕಮಾತ್ರ ಮಹಿಳಾ ಸಿಬ್ಬಂದಿ, ಯಾರಿದು? ಇವರ ಕೆಲಸವೇನು?

Team India: ಇಂದಿನಿಂದ ಆಸ್ಟ್ರೇಲಿಯಾದಲ್ಲಿ ಟಿ20 ವಿಶ್ವಕಪ್​ 2022 ಆರಂಭವಾಗಲಿದೆ. ಈಗಾಗಲೇ ಭಾರತ ತಂಡವೂ ಸಹ ಆಸೀಸ್​ ತಲುಪಿದೆ, ಆದರೆ ಈ ತಂಡದಲ್ಲಿ ಏಕಮಾತ್ರ ಮಹಿಳಾ ಸಿಬ್ಬಂದಿ ಇದ್ದಾರೆ. ಹಾಗಿದ್ದರೆ ಅವರು ಯಾರು? ಅವರ ಕೆಲಸವೇನು? ಎಂಬ ಪ್ರಶ್ನೆಗೆ ಇಲ್ಲಿದೆ ನೋಡಿ ಉತ್ತರ.

First published: