Naina Jaiswal: ಟೇಬಲ್ ಟೆನಿಸ್ ಆಟಗಾರ್ತಿಗೆ ಅಶ್ಲೀಲ ಮೆಸೇಜ್,​ ಆರೋಪಿ ಅರೆಸ್ಟ್

ಪ್ರಸಿದ್ಧ ಟೇಬಲ್ ಟೆನಿಸ್ ಆಟಗಾರ್ತಿ ನೈನಾ ಜೈಸ್ವಾಲ್ ಅವರಿಗೆ ಆನ್​ಲೈನ್​ನಲ್ಲಿ ಕಿರುಕುಳ ನೀಡಲಾಗಿದೆ. ಅವರ ಸಾಮಾಜಿಕ ಮಾಧ್ಯಮದ ವೈಯಕ್ತಿಕ ಪುಟವನ್ನು ಹ್ಯಾಕ್ ಮಾಡಿ ಚಿತ್ರಹಿಂಸೆ ನೀಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

First published: