Neeraj Chopra Girlfriend: ಯುವತಿಯರ ಹಾರ್ಟ್​​ಗೆ ಕೊಳ್ಳಿ: ಗರ್ಲ್​​​ಫ್ರೆಂಡ್​​ ಬಗ್ಗೆ ಬಾಯ್ಬಿಟ್ಟ ನ್ಯಾಷನಲ್ ಕ್ರಷ್ ನೀರಜ್

ಸದ್ಯ ಇಡೀ ಇಂಡಿಯಾ ನೀರಜ್ ಚೋಪ್ರಾ ಮೇನಿಯಾಗೆ ಒಳಗಾಗಿದೆ. ಒಲಿಂಪಿಕ್ಸ್ ನಲ್ಲಿ ಬಂಗಾರ ಗೆದ್ದ ನೀರಜ್ ರಾತ್ರೋರಾತ್ರಿ ಸ್ಟಾರ್ ಆಗಿದ್ದಾರೆ. ಯುವತಿಯ ಪಾಲಿಗೆ ನ್ಯಾಷನಲ್ ಕ್ರಷ್ ಆಗಿದ್ದಾರೆ. ಒಲಿಂಪಿಕ್ಸ್ ಬಗ್ಗೆ ಆಸಕ್ತಿಯನ್ನೇ ತೋರದ, ಚಾವೆಲಿನ್ ಥ್ರೋ ಬಗ್ಗೆ ಹೆಚ್ಚು ಗೊತ್ತೇ ಇಲ್ಲದ ಹೆಣ್ಮಕ್ಕಳು ಸಹ ಈಗ ನೀರಜ್ ಅವರ ಸೋಷಿಯಲ್ ಮೀಡಿಯಾವನ್ನು ತಡಕಾಡುತ್ತಿದ್ದಾರೆ.

First published: