ಇನ್ನೇನು ಕೆಲವೇ ದಿನಗಳಲ್ಲಿ ಹಾಕಿ ವಿಶ್ವಕಪ್ 2023 ಪ್ರಾರಂಭವಾಗಲಿದೆ. ಇದರ ಜೊತೆಗೆ ಹರಾಜು ಪ್ರಕ್ರಿಯೆ ಆರಂಭವಾಗಲಿದೆ. ಆದರೆ ಇದರ ಮುಂಚಿತವಾಗಿಯೇ ಒಡಿಶಾ ಮುಖ್ಯಮಂತ್ರಿ ಭಾರತೀಯ ಪುರುಷ ತಂಡದ ಆಟಗಾರರಿಗೆ ಶುಭಸುದ್ದಿಯನ್ನು ನೀಡಿದ್ದಾರೆ. ಈ ಬಾರಿ ಹಾಕಿ ವಿಶ್ವಕಪ್ನಲ್ಲಿ ನಮ್ಮ ಭಾರತೀಯ ತಂಡ ಗೆದ್ದರಿ, ತಂಡದ ಪ್ರತಿಯೊಬ್ಬ ಆಟಗಾರನಿಗೂ 1 ಕೋಟಿ ರೂಪಾಯಿಯ ಬಹುಮಾನ ನೀಡುವುದಾಗಿ ಘೋಷಣೆ ಮಾಡಿದ್ದಾರೆ./