ODI World Cup 2023: ಟೀಂ ಇಂಡಿಯಾದಲ್ಲಿ ಹೆಚ್ಚಾಯ್ತು ಮಿಡ್ಲ್ ಆರ್ಡರ್​ ಟೆನ್ಷನ್​, ವಿಶ್ವಕಪ್​ನಲ್ಲಿ ಯಾರಿಗೆ ಸಿಗಲಿದೆ ಚಾನ್ಸ್?

ODI World Cup 2023: ಏಕದಿನ ವಿಶ್ವಕಪ್ 2023 ಮುಂದಿನ ದೊಡ್ಡ ICC ಪಂದ್ಯಾವಳಿಯಾಗಿದ್ದು, ಇದು ಕ್ರಿಕೆಟ್ ಆಡುವ ರಾಷ್ಟ್ರಗಳ ನಡುವಿನ ಯುದ್ಧಕ್ಕೆ ಸಾಕ್ಷಿಯಾಗಿದೆ. ICC ODI 2023 ಮುಂದಿನ ವರ್ಷ ಅಕ್ಟೋಬರ್ ಮತ್ತು ನವೆಂಬರ್‌ನಲ್ಲಿ ನಡೆಯಲಿದೆ. ಭಾರತವು ಪ್ರಮುಖ ಐಸಿಸಿ ಪಂದ್ಯಾವಳಿಗಳ ಆತಿಥೇಯವಾಗಿದೆ.

First published: