IND vs NZ: ಕಳೆದ ಆಗಸ್ಟ್​ನಲ್ಲಿ 90ನೇ ರ‍್ಯಾಂಕ್​, ಈಗ 3ನೇ ರ‍್ಯಾಂಕ್​! ರಾಕೆಟ್‌ನಂತೆ ಏರಿತು RCB ಆಟಗಾರನ ಸ್ಥಾನ

IND vs NZ: ಭಾರತ ಮತ್ತು ನ್ಯೂಜಿಲ್ಯಾಂಡ್​ ನಡುವಿನ 3 ಪಂದ್ಯಗಳ ಏಕದಿನ ಸರಣಿಯನ್ನು ಈಗಾಗಲೇ ಭಾರತ ತಂಡ ಕೈವಶ ಮಾಡಿಕೊಂಡಿದೆ. ಈ ಉತ್ತಮ ಪ್ರದರ್ಶನದ ಹಿಂದೆ ವೇಗಿ ಮೊಹಮ್ಮದ್ ಸಿರಾಜ್​ ಅವರ ಪಾತ್ರ ಸಹ ಅದ್ಭುತವಾಗಿದೆ. ಇದೇ ಕಾರಣದಿಂದ ಸಿರಾಜ್​ ಸಹ ಐಸಿಸಿ ಶ್ರೇಯಾಂಕದಲ್ಲಿ ಏರಿಕೆ ಕಂಡಿದ್ದಾರೆ.

First published: