ನೇಮರ್ ಜೂನಿಯರ್ ಬಗ್ಗೆ ಫುಟ್ಬಾಲ್ ವೀಕ್ಷಕರಿಗೆ ಹೆಚ್ಚಿನ ಪರಿಚಯ ಅಗತ್ಯವಿಲ್ಲ. ಕ್ರಿಸ್ಟಿಯಾನೋ ರೊನಾಲ್ಡೊ ಮತ್ತು ಲಿಯೋನೆಲ್ ಮೆಸ್ಸಿ ನಂತರ, ನೇಮರ್ ಜೂನಿಯರ್ ಅತ್ಯಂತ ಪ್ರಸಿದ್ಧ ಸಾಕರ್ ಹೀರೋ.
2/ 7
ಬ್ರೆಜಿಲಿಯನ್ ಫುಟ್ಬಾಲ್ ಆಟಗಾರ ನೇಮರ್ ಇದೀಗ ತಾವೇ ಮಾಡಿಕೊಂಡ ಎಡವಟ್ಟಿನಿಂದ ಕೋಟಿ ಕೋಟಿ ಹಣವನ್ನು ಕಳೆದುಕೊಂಡಿದ್ದಾರೆ.
3/ 7
ಇತ್ತೀಚೆಗೆ, ನೇಮರ್ ಜೂನಿಯರ್ ಆನ್‌ಲೈನ್ ಪೋಕರ್ ಆಟದಲ್ಲಿ 1 ಮಿಲಿಯನ್ ಯುರೋಗಳನ್ನು ಕಳೆದುಕೊಂಡಿದ್ದಾರೆ. ಇದನ್ನು ನಮ್ಮ ಕರೆನ್ಸಿಯಲ್ಲಿ ಬರೋಬ್ಬರಿ 9 ಕೋಟಿ ಕಳೆದುಕೊಂಡಿದ್ದಾರೆ. ಪೋಕರ್ ನಲ್ಲಿ ರೂ. 9 ಕೋಟಿ ಕಲೆಕ್ಷನ್ ಮಾಡೋದು ಸಣ್ಣ ವಿಷಯವಲ್ಲ.
4/ 7
ತಮ್ಮ ಪೋಕರ್ ಆಟವನ್ನು ಆನ್‌ಲೈನ್‌ನಲ್ಲಿ ಸ್ಟ್ರೀಮ್ ಮಾಡಿದ್ದರು. ಈ ವೇಳೆ ರೂ. 9 ಕೋಟಿ ಕಳೆದುಕೊಂಡಾಗ ಸ್ವಲ್ಪ ಹೊತ್ತು ಕಣ್ಣೀರಿಟ್ಟರು. ಸದ್ಯ ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
5/ 7
ಫ್ರಾನ್ಸ್ ಮೂಲದ ಆನ್‌ಲೈನ್ ಪೋಕರ್ ಗೇಮ್‌ನ ಸದಸ್ಯರಾಗಿರುವ ನೇಮರ್ ಬುಧವಾರ ರಾತ್ರಿ ಈ ಆಟವನ್ನು ಆಡಿದ್ದರು. ಆದರೆ ಆಟದ ಭಾಗವಾಗಿ ರೂ. 9 ಕೋಟಿ ಕಳೆದುಕೊಂಡಿದ್ದಾರೆ. ತಕ್ಷಣ ಮುಖದ ಮೇಲೆ ಕೈಯಿಟ್ಟು ಸ್ವಲ್ಪ ಹೊತ್ತು ಕಣ್ಣೀರು ಇಟ್ಟಿದ್ದಾರೆ.
6/ 7
ಇದೆಲ್ಲ ಕೇವಲ ಮೋಜಿಗಾಗಿ ಎಂದು ಶೀರ್ಷಿಕೆ ಸೇರಿಸಿದ್ದಾರೆ. ಪೋಕರ್ ನಲ್ಲಿ ಹಣ ಬಂದು ಬೀಳುವುದು ಸಹಜ. ಒಮ್ಮೆ ಸೋತರೆ.. ಮತ್ತೆ ದೊಡ್ಡ ಮೊತ್ತದ ಹಣ ಬರುತ್ತದೆ. ಆದರೆ ನಂತರದ ಆಟದಲ್ಲಿ ನೇಮರ್ ಅವರು ಕಳೆದುಕೊಂಡಿದ್ದನ್ನೆಲ್ಲ ಮರಳಿ ಪಡೆದರು.
7/ 7
ನೇಮರ್ ಜೂನಿಯರ್ ವಾರ್ಷಿಕ ಆದಾಯ ರೂ. 500 ಕೋಟಿಗೂ ಹೆಚ್ಚು. ಆತ ಇಷ್ಟು ರೂ. 9 ಕೋಟಿ ಎಂದರೆ ಸಣ್ಣ ವಿಷಯ ಅನಿಸಬಹುದು. ಕಳೆದ ವರ್ಷದ ಫಿಫಾ ವಿಶ್ವಕಪ್ ಬಳಿಕ ಅವರು ಗಾಯದ ಸಮಸ್ಯೆಯಿಂದ ಹೊರಗುಳಿದಿದ್ದರು. ಈ ವೇಳೆ ಪೋಕರ್ ಆಡುತ್ತಾ ಸಮಯ ಕಳೆಯುತ್ತಿದ್ದರಂತೆ.
First published:
17
Neymar: ಆನ್‌ಲೈನ್ ಗೇಮ್‌ನಲ್ಲಿ 9 ಕೋಟಿ ಕಳೆದುಕೊಂಡ ಸ್ಟಾರ್ ಆಟಗಾರ, ಲೈವ್ನಲ್ಲಿ ಗಳಗಳನೇ ಕಣ್ಣೀರು!