Yuzvendra Chahal: ಹೊಸ ಜೋಡಿಗಳಿಗೆ ಔತಣಕೂಟ ನೀಡಿದ ಮಹೇಂದ್ರ ಸಿಂಗ್​ ಧೋನಿ

ತಮ್ಮ ಗೆಳತಿ ಧನುಶ್ರೀ ವರ್ಮ ಜೊತೆ ಟೀಂ ಇಂಡಿಯಾ ಸ್ಪಿನರ್​ ಯಜುವೇಂದ್ರ ಚಾಹಲ್​ ಕಳೆದ ವಾರವಷ್ಟೇ  ಸಪ್ತಪದಿ ತುಳಿದಿದ್ದರು. ಈ ಹೊಸ ದಂಪತಿಗೆ ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್​ ಮಹೇಂದ್ರ ಸಿಂಗ್​ ಧೋನಿ ಔತಣ ಕೂಟಕ್ಕೆ ಆಹ್ವಾನಿಸಿ ಶುಭ ಕೋರಿದ್ದಾರೆ. ಈ ವಿಶೇಷ ಸಂದರ್ಭದ ಚಿತ್ರಗಳನ್ನು ಚಾಹಲ್​ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. (ಫೋಟೋ ಕೃಪೆ: ಯಜುವೇಂದ್ರ ಚಾಹಲ್​ ಇನ್ಸ್ಟಾಗ್ರಾಂ)

First published:

  • 19

    Yuzvendra Chahal: ಹೊಸ ಜೋಡಿಗಳಿಗೆ ಔತಣಕೂಟ ನೀಡಿದ ಮಹೇಂದ್ರ ಸಿಂಗ್​ ಧೋನಿ

    ದುಬೈನಲ್ಲಿ ಧನುಶ್ರೀ ಹಾಗೂ ಚಾಹಲ್​ ದಂಪತಿಗೆ ಔತಣ ನೀಡಿದ ಧೋನಿ ಮತ್ತು ಸಾಕ್ಷಿ

    MORE
    GALLERIES

  • 29

    Yuzvendra Chahal: ಹೊಸ ಜೋಡಿಗಳಿಗೆ ಔತಣಕೂಟ ನೀಡಿದ ಮಹೇಂದ್ರ ಸಿಂಗ್​ ಧೋನಿ

    ಧೋನಿ ಭೇಟಿಯ ಚಿತ್ರಣವನ್ನು ಧನುಶ್ರೀ ಹಾಗೂ ಚಾಹಲ್​ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ

    MORE
    GALLERIES

  • 39

    Yuzvendra Chahal: ಹೊಸ ಜೋಡಿಗಳಿಗೆ ಔತಣಕೂಟ ನೀಡಿದ ಮಹೇಂದ್ರ ಸಿಂಗ್​ ಧೋನಿ

    ಧೋನಿಯನ್ನು ಭೇಟಿ ಮಾಡಿದ್ದು ನಿಜಕ್ಕೂ ತುಂಬಾ ಸಂತಸವಾಯಿತು ಎಂದು ಚಾಹಲ್​ತಿಳಿಸಿದ್ದಾರೆ

    MORE
    GALLERIES

  • 49

    Yuzvendra Chahal: ಹೊಸ ಜೋಡಿಗಳಿಗೆ ಔತಣಕೂಟ ನೀಡಿದ ಮಹೇಂದ್ರ ಸಿಂಗ್​ ಧೋನಿ

    ಔತಣಕೂಟದ ಚಿತ್ರಣ

    MORE
    GALLERIES

  • 59

    Yuzvendra Chahal: ಹೊಸ ಜೋಡಿಗಳಿಗೆ ಔತಣಕೂಟ ನೀಡಿದ ಮಹೇಂದ್ರ ಸಿಂಗ್​ ಧೋನಿ

    ಅದ್ಬುತ ಔತಣ ಕೂಟ ಎಂದು ಧನುಶ್ರೀ ತಿಳಿಸಿದ್ದಾರೆ

    MORE
    GALLERIES

  • 69

    Yuzvendra Chahal: ಹೊಸ ಜೋಡಿಗಳಿಗೆ ಔತಣಕೂಟ ನೀಡಿದ ಮಹೇಂದ್ರ ಸಿಂಗ್​ ಧೋನಿ

    ಚಾಹಲ್​ ಮದುವೆ ಆರತಕ್ಷತೆ ಚಿತ್ರ

    MORE
    GALLERIES

  • 79

    Yuzvendra Chahal: ಹೊಸ ಜೋಡಿಗಳಿಗೆ ಔತಣಕೂಟ ನೀಡಿದ ಮಹೇಂದ್ರ ಸಿಂಗ್​ ಧೋನಿ

    ಚಾಹಲ್​ -ಧನುಶ್ರೀ ಮದುವೆಯ ಫೋಟೋ

    MORE
    GALLERIES

  • 89

    Yuzvendra Chahal: ಹೊಸ ಜೋಡಿಗಳಿಗೆ ಔತಣಕೂಟ ನೀಡಿದ ಮಹೇಂದ್ರ ಸಿಂಗ್​ ಧೋನಿ

    ಚಾಹಲ್​ ಧನುಶ್ರೀ ನಿಶ್ಚಿತಾರ್ಥದ ಚಿತ್ರ

    MORE
    GALLERIES

  • 99

    Yuzvendra Chahal: ಹೊಸ ಜೋಡಿಗಳಿಗೆ ಔತಣಕೂಟ ನೀಡಿದ ಮಹೇಂದ್ರ ಸಿಂಗ್​ ಧೋನಿ

    ಅರಿಶಿಣ ಸಂಭ್ರಮದ ಚಿತ್ರ

    MORE
    GALLERIES