Lauren Bell: ವ್ಹಾ, ಇವ್ರನ್ನು ನೋಡ್ತಾ ಇದ್ರೆ ಹೊತ್ತು ಹೋಗೋದು ಗೊತ್ತೇ ಆಗಲ್ಲ ರೀ! ಅಂದಕ್ಕೆ ಬ್ರ್ಯಾಂಡ್​ ಅಂಬಾಸಿಡರ್​ ಈ ಆಟಗಾರ್ತಿ

Lauren Bell: ಇಂಗ್ಲೆಂಡ್‌ ತಂಡದ ಮಹಿಳಾ ವೇಗದ ಬೌಲರ್ ಲಾರೆನ್ ಬೆಲ್ ಭಾರತದ ವಿರುದ್ಧ ಟಿ20 ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು. ಲಾರೆನ್ ತನ್ನ ಚೊಚ್ಚಲ ಪ್ರವೇಶದಿಂದ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದಾಳೆ. ಲೊರೆನ್ ಅವರ ಸೌಂದರ್ಯವು ಇದೀಗ ಸಖತ್​ ವೈರಲ್ ಆಗಿದೆ.

First published: