ವಿಶ್ವ ಅಥ್ಲೆಟಿಕ್ಸ್ ಮಾಧ್ಯಮ ವಿಶ್ಲೇಷಣಾ ಕಂಪನಿ ಯುನಿಸೆಪ್ಟಾದಿಂದ ಅಂಕಿಅಂಶಗಳನ್ನು ಉಲ್ಲೇಖಿಸಿದೆ. ಫೆಡರೇಶನ್ನ ಅಧ್ಯಕ್ಷ ಸೆಬಾಸ್ಟಿಯನ್ ಕೋ ಅವರು, ‘ಇದು ಆಸಕ್ತಿದಾಯಕವಾಗಿದೆ. ಈ ವರ್ಷ ಮೊದಲ ಬಾರಿಗೆ ಉಸೇನ್ ಬೋಲ್ಟ್ ವರ್ಷದ ಅಥ್ಲೀಟ್ಗಳ ಬಗ್ಗೆ ಹೆಚ್ಚು ಬರೆಯಲ್ಪಟ್ಟ ಪಟ್ಟಿಯನ್ನು ಮುನ್ನಡೆಸಲಿಲ್ಲ‘ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.