IPL 2023: ಕೊಹ್ಲಿ ಬಿಟ್ರೂ ಫ್ಯಾನ್ಸ್​ ಬಿಡ್ತಿಲ್ಲ, ವಿರಾಟ್ ಅಭಿಮಾನಿಗಳ ಅಬ್ಬರಕ್ಕೆ ಅಫ್ಘಾನ್​ ಬೌಲರ್​ ಸುಸ್ತು!

IPL 2023: ವಿರಾಟ್ ಕೊಹ್ಲಿ ಐಪಿಎಲ್ 2023 ರಲ್ಲಿ ಚರ್ಚೆಯ ವಿಷಯವಾಗಿ ಮುಂದುವರೆದಿದ್ದಾರೆ. ನವೀನ್-ಉಲ್-ಹಕ್ ಮತ್ತು ಗೌತಮ್ ಗಂಭೀರ್ ಅವರೊಂದಿಗಿನ ವಿವಾದವು ಈಗಲೂ ಮುಗಿದಂತೆ ಕಾಣುತ್ತಿಲ್ಲ.

First published:

  • 17

    IPL 2023: ಕೊಹ್ಲಿ ಬಿಟ್ರೂ ಫ್ಯಾನ್ಸ್​ ಬಿಡ್ತಿಲ್ಲ, ವಿರಾಟ್ ಅಭಿಮಾನಿಗಳ ಅಬ್ಬರಕ್ಕೆ ಅಫ್ಘಾನ್​ ಬೌಲರ್​ ಸುಸ್ತು!

    ವಿರಾಟ್ ಕೊಹ್ಲಿ ಐಪಿಎಲ್ 2023ರಲ್ಲಿ ಚರ್ಚೆಯ ವಿಷಯವಾಗಿ ಮುಂದುವರೆದಿದ್ದಾರೆ. ನವೀನ್-ಉಲ್-ಹಕ್ ಮತ್ತು ಗೌತಮ್ ಗಂಭೀರ್ ಅವರೊಂದಿಗಿನ ವಿವಾದದ ಬಳಿಕ ಅವರು ಪದೇ ಪದೇ ಸುದ್ದಿಯಾಗುತ್ತಿದ್ದಾರೆ.

    MORE
    GALLERIES

  • 27

    IPL 2023: ಕೊಹ್ಲಿ ಬಿಟ್ರೂ ಫ್ಯಾನ್ಸ್​ ಬಿಡ್ತಿಲ್ಲ, ವಿರಾಟ್ ಅಭಿಮಾನಿಗಳ ಅಬ್ಬರಕ್ಕೆ ಅಫ್ಘಾನ್​ ಬೌಲರ್​ ಸುಸ್ತು!

    ವಿವಾದಗಳಿಂದ ಕೂಡಿದ ಆರ್​ಸಿಬಿ ಮತ್ತು ಲಕ್ನೋ ಪಂದ್ಯದ ನಂತರ ಆ ವಿಷಯವನ್ನು ಅಭಿಮಾನಿಗಳು ಇಂದಿಗೂ ಮರೆತಂತೆ ಕಾಣುತ್ತಿಲ್ಲ. ಅದು ಮುಂದೆ ಗಂಭೀರ್ ಅಥವಾ ನವೀನ್-ಉಲ್-ಹಕ್ ಅವರಿಗೂ ವಿರಾಟ್ ಫ್ಯಾನ್ಸ್ ಮರೆಯಲು ಬಿಡುತ್ತಿಲ್ಲ.

    MORE
    GALLERIES

  • 37

    IPL 2023: ಕೊಹ್ಲಿ ಬಿಟ್ರೂ ಫ್ಯಾನ್ಸ್​ ಬಿಡ್ತಿಲ್ಲ, ವಿರಾಟ್ ಅಭಿಮಾನಿಗಳ ಅಬ್ಬರಕ್ಕೆ ಅಫ್ಘಾನ್​ ಬೌಲರ್​ ಸುಸ್ತು!

    ಹೌದು, ವಿರಾಟ್ ಅಭಿಮಾನಿಗಳು ಗಂಭೀರ್ ಅಥವಾ ನವೀನ್-ಉಲ್-ಹಕ್ ಮೇಲೆ ಸಾಮಾಜಿಕ ಜಾಲತಾಣದ ಮೂಲಕ ಸಖತ್​ ಕೌಂಟರ್​ ನೀಡುತ್ತಿದ್ದಾರೆ. ಆದರೆ ಇದೀಗ ನವೀನ್-ಉಲ್-ಹಕ್ ವಿರಾಟ್ ಅಭಿಮಾನಿಗಳನ್ನು ತಪ್ಪಿಸಲು ಒಂದು ಮಾರ್ಗವನ್ನು ಕಂಡುಕೊಂಡಿದ್ದಾರೆ.

    MORE
    GALLERIES

  • 47

    IPL 2023: ಕೊಹ್ಲಿ ಬಿಟ್ರೂ ಫ್ಯಾನ್ಸ್​ ಬಿಡ್ತಿಲ್ಲ, ವಿರಾಟ್ ಅಭಿಮಾನಿಗಳ ಅಬ್ಬರಕ್ಕೆ ಅಫ್ಘಾನ್​ ಬೌಲರ್​ ಸುಸ್ತು!

    ವಿರಾಟ್ ಕೊಹ್ಲಿಯ ಅಭಿಮಾನಿಗಳು ಪ್ರಪಂಚದ ಮೂಲೆ ಮೂಲೆಯಲ್ಲಿ ನೆಲೆಸಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ, ಅಭಿಮಾನಿಗಳು ನವೀನ್-ಉಲ್-ಹಕ್ ಅವರ ಸಾಮಾಜಿಕ ಮಾಧ್ಯಮದ ಫೋಸ್ಟ್​ಗಳಿಗೆ ವಿಭಿನ್ನ ಕಾಮೆಂಟ್​ಗಳನ್ನು ಮಾಡುತ್ತಿದ್ದಾರೆ​. ಅಫ್ಘಾನ್ ಆಟಗಾರ ವಿರಾಟ್ ಅನ್ನು ಗುರಿಯಾಗಿಸಿಕೊಂಡಿದ್ದರು.

    MORE
    GALLERIES

  • 57

    IPL 2023: ಕೊಹ್ಲಿ ಬಿಟ್ರೂ ಫ್ಯಾನ್ಸ್​ ಬಿಡ್ತಿಲ್ಲ, ವಿರಾಟ್ ಅಭಿಮಾನಿಗಳ ಅಬ್ಬರಕ್ಕೆ ಅಫ್ಘಾನ್​ ಬೌಲರ್​ ಸುಸ್ತು!

    ಇನ್ಸ್ಟಾದಲ್ಲಿ ನವೀನ್‌ನ ಪ್ರತಿ ಪೋಸ್ಟ್‌ಗೆ ಕೊಹ್ಲಿ ಅಭಿಮಾನಿಗಳು ತರಹೇವಾರಿ ರೀತಿ ಮಾತನಾಡುತ್ತಿದ್ದು, ಅಂದಿನ ಜಗಳಕ್ಕೆ ಇಂದಿಗೂ ನವೀನ್​ ಪಶ್ಚಾತಾಪ ಮಾಡುತ್ತಿದ್ದಾರೆ.

    MORE
    GALLERIES

  • 67

    IPL 2023: ಕೊಹ್ಲಿ ಬಿಟ್ರೂ ಫ್ಯಾನ್ಸ್​ ಬಿಡ್ತಿಲ್ಲ, ವಿರಾಟ್ ಅಭಿಮಾನಿಗಳ ಅಬ್ಬರಕ್ಕೆ ಅಫ್ಘಾನ್​ ಬೌಲರ್​ ಸುಸ್ತು!

    ಅದರ ನಂತರ ನವೀನ್-ಉಲ್ ಹಕ್ ತಮ್ಮ ಇನ್ಸ್ಟಾಗ್ರಾಂನಲ್ಲಿ ಕಾಮೆಂಟ್​ಗಳಿಗೆ ಮಿತಿಯನ್ನು ಹಾಕಿದ್ದಾರೆ. ಈಗ ಅವರ ಯಾವುದೇ ಪೋಸ್ಟ್‌ಗಳಿಗೆ ಸೀಮಿತ ಜನರು ಮಾತ್ರ ಕಾಮೆಂಟ್ ಮಾಡಬಹುದು.

    MORE
    GALLERIES

  • 77

    IPL 2023: ಕೊಹ್ಲಿ ಬಿಟ್ರೂ ಫ್ಯಾನ್ಸ್​ ಬಿಡ್ತಿಲ್ಲ, ವಿರಾಟ್ ಅಭಿಮಾನಿಗಳ ಅಬ್ಬರಕ್ಕೆ ಅಫ್ಘಾನ್​ ಬೌಲರ್​ ಸುಸ್ತು!

    ಮುಂಬೈ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಕೇವಲ 1 ರನ್ ಗಳಿಸಿ ರನ್ ಔಟ್ ಆಗಿದ್ದರು. ಅದರ ನಂತರ ನವೀನ್-ಉಲ್-ಹಕ್ ಇನ್ಸ್ಟಾದಲ್ಲಿ ಸ್ಟೋರಿಯನ್ನು ಪೋಸ್ಟ್ ಮಾಡುವ ಮೂಲಕ ತಮ್ಮ ಕೌಂಟರ್​ ನೀಡಿದ್ದರು. ಇಬ್ಬರು ಆಟಗಾರರ ನಡುವಿನ ವಿವಾದದ ನಂತರ, ಇನ್ಸ್ಟಾಗ್ರಾಮ್ನಲ್ಲಿ ಮಿನಿ ವಾರ್ ಕೂಡ ಕಂಡುಬಂದಿದೆ.

    MORE
    GALLERIES