ಟೋಕಿಯೋ ಒಲಂಪಿಕ್ಸ್​ನಿಂದ ಮರಳಿದ ಬಳಿಕ ಒಟ್ಟಿಗೆ ಐಸ್​ಕ್ರೀಂ ತಿನ್ನೋಣ; ಸಿಂಧುಗೆ ಮೋದಿ ವಚನ

ಟೋಕಿಯೋ ಒಲಂಪಿಕ್ಸ್​ ಆರಂಭಕ್ಕೆ ಇನ್ನೇನು ದಿನಗಣನೆ ಶುರುವಾಗಿದ್ದು, ಇದೇ ಹಿನ್ನಲೆ ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಒಲಂಪಿಕ್ಸ್​ನಲ್ಲಿ ಭಾಗಿಯಾಗುತ್ತಿರುವ ಸ್ಪರ್ಧಾಳುಗಳೊಂದಿಗೆ ಸಿದ್ಧತೆ ಕುರಿತು ಮಾತುಕತೆ ನಡೆಸಿದರು. ಈ ಬಾರಿಯ ಒಲಂಪಿಕ್ಸ್​ನಲ್ಲಿ ಪಿವಿ ಸಿಂಧು ಮೇಲೆ ಹೆಚ್ಚಿನ ಭರವಸೆ ಇದ್ದು, ಈ ಕುರಿತು ಅವರೊಂದಿಗೆ ವರ್ಚುಯಲ್​ ಮೂಲಕ ಪ್ರಧಾನಿಗಳು ಸಂಭಾಷಣೆ ನಡೆಸಿದರು.

First published: