Naomi Osaka: ಮದುವೆ ಆಗದೇ ಗರ್ಭಿಣಿಯಾಗ್ತಿದ್ದಾರೆ 25ರ ಹರೆಯದ ಆಟಗಾರ್ತಿ, ಸಂತಸದ ಸುದ್ದಿ ಕೇಳಿ ಫ್ಯಾನ್ಸ್‌ ಶಾಕ್!

Naomi Osaka: 25ರ ಹರೆಯದ ನವೋಮಿ ಒಸಾಕಾ ಟೆನಿಸ್ ಅಂಗಣದಿಂದ ಬಹಳ ಸಮಯದಿಂದ ಕಣ್ಮರೆಯಾಗಿದ್ದರು. 4 ಗ್ರ್ಯಾಂಡ್ ಸ್ಲಾಮ್‌ಗಳನ್ನು ಗೆದ್ದಿರುವ ನವೋಮಿ ಟೆನಿಸ್ ಅಂಕಣದಿಂದ ದೂರ ಉಳಿದಿರಲು ಕಾರಣವನ್ನು ತಿಳಿಸಿದ್ದಾರೆ.

First published: