IPL 2023: ಆರ್​ಸಿಬಿಗೆ ಶುರುವಾಯ್ತು ಹೊಸ ಟೆನ್ಷನ್​, ಪ್ಲೇಆಫ್​ ರೇಸ್​ನಲ್ಲಿವೆ 6 ತಂಡಗಳು

IPL 2023: ಇಂಡಿಯನ್ ಪ್ರೀಮಿಯರ್ ಲೀಗ್​ನ 16ನೇ ಆವೃತ್ತಿಯು ಆಲ್​ಮೋಸ್ಟ್​ ಅಂತಿಮ ಹಂತಕ್ಕೆ ತಲುಪುತ್ತಿದೆ. ಹೀಗಾಗಿ ಎಲ್ಲಾ ತಂಡಗಳು ಪ್ಲೇಆಫ್​ ಲೆಕ್ಕಾಚಾರದಲ್ಲಿ ಬ್ಯುಸಿಯಾಗಿದ್ದು, ಯಾವೆಲ್ಲಾ ತಂಡಗಳು ಪ್ಲೇಆಫ್​ ತಲುಪಲಿದೆ ನೋಡೋಣ ಬನ್ನಿ.

First published:

  • 17

    IPL 2023: ಆರ್​ಸಿಬಿಗೆ ಶುರುವಾಯ್ತು ಹೊಸ ಟೆನ್ಷನ್​, ಪ್ಲೇಆಫ್​ ರೇಸ್​ನಲ್ಲಿವೆ 6 ತಂಡಗಳು

    ಐಪಿಎಲ್ 2023 ಲೀಗ್​ನ 16ನೇ ಆವೃತ್ತಿಯು ಆಲ್​ಮೋಸ್ಟ್​ ಅಂತಿಮ ಹಂತಕ್ಕೆ ತಲುಪುತ್ತಿದೆ. ಹೀಗಾಗಿ ಎಲ್ಲಾ ತಂಡಗಳು ಪ್ಲೇಆಫ್​ ಲೆಕ್ಕಾಚಾರದಲ್ಲಿ ಬ್ಯುಸಿಯಾಗಿದ್ದು, ಪ್ರತಿ ಪಂದ್ಯದ ಬಳಿಕ ಅಂಕಪಟ್ಟಿಯಲ್ಲಿ ಮಹತ್ವದ ಬದಲಾವಣೆಗಳು ಆಗುತ್ತಿದೆ.

    MORE
    GALLERIES

  • 27

    IPL 2023: ಆರ್​ಸಿಬಿಗೆ ಶುರುವಾಯ್ತು ಹೊಸ ಟೆನ್ಷನ್​, ಪ್ಲೇಆಫ್​ ರೇಸ್​ನಲ್ಲಿವೆ 6 ತಂಡಗಳು

    ಹೌದು, ಆರಂಭದಿಂದಲೂ ಪ್ರತಿಯೊಂದು ತಂಡಗಳೂ ಸಹ ಪ್ಲೇಆಫ್​ ಹಂತಕ್ಕೆ ಸಖತ್​ ಪೈಪೋಟಿ ನೀಡುತ್ತಿದೆ. ಅದರಂತೆ ಆರಂಭದ ಪಂದ್ಯಗಳಲ್ಲಿ ಸೋತು ಸುಣ್ಣವಾಗಿದ್ದ ಮುಂಬೈ ಇಂಡಿಯನ್ಸ್ ಸಹ ಇದೀಗ ಪ್ಲೇಆಫ್ ರೇಸ್‌ಗೆ ಇಳಿದಿದೆ.

    MORE
    GALLERIES

  • 37

    IPL 2023: ಆರ್​ಸಿಬಿಗೆ ಶುರುವಾಯ್ತು ಹೊಸ ಟೆನ್ಷನ್​, ಪ್ಲೇಆಫ್​ ರೇಸ್​ನಲ್ಲಿವೆ 6 ತಂಡಗಳು

    ಇದರಿಂದಾಗಿ ಆರ್​ಸಿಬಿ ತಂಡಕ್ಕೆ ಹೊಸ ತಲೆನೋವಾಗಿದ್ದು, ಈ ಬಾರಿ ಬರೋಬ್ಬರಿ 7 ತಂಡಗಳು ಪ್ಲೇಆಫ್​ ರೇಸ್​ನಲ್ಲಿದೆ. ಅಲ್ಲದೇ ಪ್ರಮುಖ ತಂಡಗಳು 10 ಅಂಕಗಳೊಂದಿಗೆ ಆರ್​ಸಿಬಿ ತಂಡಕ್ಕೆ ಸರಿಸಮನಾಗಿದೆ. ಹಾಗಿದ್ದರೆ ಯಾವೆಲ್ಲಾ ತಂಡಗಳು ಎಷ್ಟನೇ ಸ್ಥಾನದಲ್ಲಿದೆ ನೋಡೋಣ ಬನ್ನಿ.

    MORE
    GALLERIES

  • 47

    IPL 2023: ಆರ್​ಸಿಬಿಗೆ ಶುರುವಾಯ್ತು ಹೊಸ ಟೆನ್ಷನ್​, ಪ್ಲೇಆಫ್​ ರೇಸ್​ನಲ್ಲಿವೆ 6 ತಂಡಗಳು

    ಗುಜರಾತ್ ಟೈಟನ್ಸ್ ತಂಡವು ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಗುಜರಾತ್​ ಆಡಿರುವ 9 ಪಂದ್ಯಗಳಲ್ಲಿ 6ರಲ್ಲಿ ಗೆದ್ದು 3ರಲ್ಲಿ ಸೋಲು ಕಂಡು 12 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಅದರಂತೆ 10 ಪಂದ್ಯಗಳಲ್ಲಿ 5 ಪಂದ್ಯ ಗೆದ್ದು 4ರಲ್ಲಿ ಸೋತು 1 ಪಂದ್ಯ ಡ್ರಾ ಆಗುವ ಮೂಲಕ ಲಕ್ನೋ ಸೂಪರ್ ಜೈಂಟ್ಸ್ ತಂಡ 10 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ.

    MORE
    GALLERIES

  • 57

    IPL 2023: ಆರ್​ಸಿಬಿಗೆ ಶುರುವಾಯ್ತು ಹೊಸ ಟೆನ್ಷನ್​, ಪ್ಲೇಆಫ್​ ರೇಸ್​ನಲ್ಲಿವೆ 6 ತಂಡಗಳು

    ಉಳಿದಂತೆ 3ನೇ ಸ್ಥಾನದಲ್ಲಿ ಚೆನ್ನೈ ಸೂಪರ್​ ಕಿಂಗ್ಸ್ ತಂಡವಿದ್ದು, ಆಡಿರುವ 10 ಪಂದ್ಯದಲ್ಲಿ 5ರಲ್ಲಿ ಗೆದ್ದು 4ರಲ್ಲಿ ಸೋತು 1 ಪಂದ್ಯ ಡ್ರಾ ಮಾಡಿಕೊಂಡು 10 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಇತ್ತ ರಾಜಸ್ಥಾನ್​ ರಾಯಲ್ಸ್ ಸಹ 9 ಪಂದ್ಯದಲ್ಲಿ 5 ಪಂದ್ಯ ಗೆದ್ದು 10 ಅಂಕದ ಜೊತೆ 4ನೇ ಸ್ಥಾನದಲ್ಲಿದೆ.

    MORE
    GALLERIES

  • 67

    IPL 2023: ಆರ್​ಸಿಬಿಗೆ ಶುರುವಾಯ್ತು ಹೊಸ ಟೆನ್ಷನ್​, ಪ್ಲೇಆಫ್​ ರೇಸ್​ನಲ್ಲಿವೆ 6 ತಂಡಗಳು

    ಇನ್ನು, ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ ಆಡಿರುವ 9 ಪಂದ್ಯದಲ್ಲಿ 5ರಲ್ಲಿ ಗೆದ್ದು 4ರಲ್ಲಿ ಸೋತು 10 ಅಂಕ ಪಡೆದುಕೊಮಡಿದ್ದು, 5ನೇ ಸ್ಥಾನದಲ್ಲಿದೆ. ಇದೀಗ 10 ಅಂಕ ಪಡೆದಿರುವ ಮುಂಬೈ ಇಂಡಿಯನ್ಸ್ ಅಂಕಪಟ್ಟಿಯಲ್ಲಿ 6ನೇ ಸ್ಥಾನ್, ಪಂಜಾಬ್ ಕಿಂಗ್ಸ್ 7ನೇ ಸ್ಥಾನದಲ್ಲಿದೆ.

    MORE
    GALLERIES

  • 77

    IPL 2023: ಆರ್​ಸಿಬಿಗೆ ಶುರುವಾಯ್ತು ಹೊಸ ಟೆನ್ಷನ್​, ಪ್ಲೇಆಫ್​ ರೇಸ್​ನಲ್ಲಿವೆ 6 ತಂಡಗಳು

    10 ಅಂಕ ಹೊಂದಿದ್ದರೂ ಸಹ ಆರ್​ಸಿಬಿ ತನ್ನ ಮುಂದಿನ ಪಂದ್ಯಗಳನ್ನು ಗೆಲ್ಲಲೇಬೇಕಾಗಿದೆ. ಜೊತೆಗೆ ಉತ್ತಮ ರನ್​ರೇಟ್​ನಲ್ಲಿ ಪಂದ್ಯ ಗೆಲ್ಲುವ ಅವಶ್ಯಕತೆ ಇದೆ. ಈಗಾಗಲೇ ಆರ್​ಸಿಬಿ ರನ್​ರೇಟ್​ -0.030 ಇದ್ದು, ಆರ್​ಸಿಬಿ ತಂಡಕ್ಕೆ ಮುಂಬೈ, ಪಂಜಾಬ್​ ಮತ್ತು ರಾಜಸ್ಥಾನ್​ ತಂಡಗಳು ಸಾಕಷ್ಟು ಪೈಪೋಟಿ ನೀಡುತ್ತಿದೆ.

    MORE
    GALLERIES