Charlotte Edwards: ಮುಂಬೈ ಇಂಡಿಯನ್ಸ್ ತಂಡದ ಮುಖ್ಯ ಕೋಚ್​ ಆಗಿ 2 ವಿಶ್ವಕಪ್ ಗೆದ್ದ ನಾಯಕಿ ನೇಮಕ

ಈ ವರ್ಷದಿಂದ ಆರಂಭಗೊಳ್ಳುತ್ತಿರುವ ವುಮೆನ್ಸ್ ಪ್ರೀಮಿಯರ್​ ಲೀಗ್​ಗೆ ಮುಂಬೈ ಇಂಡಿಯನ್ಸ್​ ಸಹಾಯಕ ಸಿಬ್ಬಂದಿಯನ್ನು ನೇಮಕ ಮಾಡಿದ್ದು, ಇಂಗ್ಲೆಂಡ್​ ತಂಡದ ಮಾಜಿ ನಾಯಕಿ ಚಾರ್ಲೋಟ್ ಎಡ್ವರ್ಡ್ಸ್​ ಮುಖ್ಯ ಕೋಚ್​ ಆಗಿ ನೇಮಕವಾಗಿದ್ದಾರೆ.

First published:

  • 18

    MORE
    GALLERIES

  • 28

    ಅಂತಾರಾಷ್ಟ್ರೀಯ ಮಟ್ಟದ ಮಹಿಳಾ ಕ್ರಿಕೆಟ್​ನಲ್ಲಿ ಇಂಗ್ಲೆಂಡ್ ಮಹಿಳಾ ತಂಡವನ್ನು ಮುನ್ನಡೆಸಿದ ಅನುಭವ ಇರುವ ಚಾರ್ಲೋಟ್ ಎಡ್ವರ್ಡ್ಸ್​ ಆಂಗ್ಲರಿಗೆ ಎರಡು ವಿಶ್ವಕಪ್ ಗೆದ್ದುಕೊಟ್ಟಿದ್ದಾರೆ.

    MORE
    GALLERIES

  • 38

    Charlotte Edwards: ಮುಂಬೈ ಇಂಡಿಯನ್ಸ್ ತಂಡದ ಮುಖ್ಯ ಕೋಚ್​ ಆಗಿ 2 ವಿಶ್ವಕಪ್ ಗೆದ್ದ ನಾಯಕಿ ನೇಮಕ

    ಚಾರ್ಲೋಟ್ ಎಡ್ವರ್ಡ್ಸ್ 2017 ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದರು. ಅವರು ಮಹಿಳಾ ಏಕದಿನ ಮತ್ತು ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್​ಗಳಿಸಿದ ವಿಶ್ವದ ಎರಡನೇ ಆಟಗಾರ್ತಿ ಎಂಬ ದಾಖಲೆ ಹೊಂದಿದ್ದಾರೆ.

    MORE
    GALLERIES

  • 48

    Charlotte Edwards: ಮುಂಬೈ ಇಂಡಿಯನ್ಸ್ ತಂಡದ ಮುಖ್ಯ ಕೋಚ್​ ಆಗಿ 2 ವಿಶ್ವಕಪ್ ಗೆದ್ದ ನಾಯಕಿ ನೇಮಕ

    ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದ ಬಳಿಕ, ಚಾರ್ಲೊಟ್ ಇಂಗ್ಲೆಂಡ್, ಆಸ್ಟ್ರೇಲಿಯಾ ಸೇರಿದಂತೆ ಅನೇಕ ತಂಡಗಳಿಗೆ ತರಬೇತುದಾರರಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

    MORE
    GALLERIES

  • 58

    Charlotte Edwards: ಮುಂಬೈ ಇಂಡಿಯನ್ಸ್ ತಂಡದ ಮುಖ್ಯ ಕೋಚ್​ ಆಗಿ 2 ವಿಶ್ವಕಪ್ ಗೆದ್ದ ನಾಯಕಿ ನೇಮಕ

    ಸುಮಾರು ಎರಡು ದಶಕಗಳ ಕಾಲ ಕ್ರಿಕೆಟ್​ ಆಡಿರುವ ಅನುಭವ ಇರುವ ಎಡ್ವರ್ಡ್ಸ್ ಮಹಿಳಾ ಕ್ರಿಕೆಟ್​ನ ಸಾರ್ವಕಾಲಿಕ ಶ್ರೇಷ್ಠರಲ್ಲಿ ಒಬ್ಬರೆನಿಸಿದ್ದಾರೆ. ಇವರು2022ರಲ್ಲಿ ಐಸಿಸಿ ಹಾಲ್ ಆಫ್ ಫೇಮ್‌ ಪಟ್ಟಿಗೂ ಸೇರ್ಪಡೆಗೊಂಡಿದ್ದಾರೆ.

    MORE
    GALLERIES

  • 68

    Charlotte Edwards: ಮುಂಬೈ ಇಂಡಿಯನ್ಸ್ ತಂಡದ ಮುಖ್ಯ ಕೋಚ್​ ಆಗಿ 2 ವಿಶ್ವಕಪ್ ಗೆದ್ದ ನಾಯಕಿ ನೇಮಕ

    ಚಾರ್ಲೋಟ್​ ಕಳೆದ ಐದು ವರ್ಷಗಳಿಂದ ವಿವಿದ ತಂಡಗಳಿಗೆ ಕೋಚ್​ ಆಗಿರಾಗಿ ಕಾರ್ಯನಿರ್ವಹಿಸುತ್ತಿದ್ದು, ಮುಂಬೈ ಇಂಡಿಯನ್ಸ್ ತಂಡಕ್ಕೆ ಅವರ ಅಪಾರ ಅನುಭವ ಅನುಕೂಲ ತಂದುಕೊಡಲಿದೆ. ಬ್ರಿಟಿಷ್ ಎಂಪೈರ್ನಿಂದ ಅವರು 2009ರಲ್ಲಿ ಎಂಬಿಇ ಮತ್ತು 2014ರಲ್ಲಿ ಸಿಬಿಇ ಗೌರವವನ್ನೂ ಪಡೆದುಕೊಂಡಿದ್ದಾರೆ.

    MORE
    GALLERIES

  • 78

    Charlotte Edwards: ಮುಂಬೈ ಇಂಡಿಯನ್ಸ್ ತಂಡದ ಮುಖ್ಯ ಕೋಚ್​ ಆಗಿ 2 ವಿಶ್ವಕಪ್ ಗೆದ್ದ ನಾಯಕಿ ನೇಮಕ

    ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ಆಯೋಜಿಸುವ ಮಹಿಳೆಯರ ದೇಶೀಯ ಟಿ20 ಕ್ರಿಕೆಟ್ ಟೂರ್ನಿಗೆ ಚಾರ್ಲೋಟ್ ಎಡ್ವರ್ಡ್ಸ್ ಕಪ್ ಎಂಬ ಹೆಸರು ನೀಡಿ ಎಡ್ವರ್ಡ್ಸ್​ ಕ್ರಿಕೆಟ್​ಗೆ ಸೇವೆಗೆ ಗೌರವ ನೀಡಲಾಗುತ್ತಿದೆ.

    MORE
    GALLERIES

  • 88

    Charlotte Edwards: ಮುಂಬೈ ಇಂಡಿಯನ್ಸ್ ತಂಡದ ಮುಖ್ಯ ಕೋಚ್​ ಆಗಿ 2 ವಿಶ್ವಕಪ್ ಗೆದ್ದ ನಾಯಕಿ ನೇಮಕ

    ಚಾರ್ಲೋಟ್ ಎಡ್ವರ್ಡ್ಸ್ ಜೊತೆಗೆ ಮುಂಬೈ ಇಂಡಿಯನ್ಸ್ ತಂಡಕ್ಕೆ ಮೆಂಟರ್ ಹಾಗೂ ಬೌಲಿಂಗ್ ಕೋಚ್​ ಆಗಿ ಭಾರತದ ಶ್ರೇಷ್ಠ ವೇಗಿ ಜೂಲನ್ ಗೋಸ್ವಾಮಿ ಹಾಗೂ ಬ್ಯಾಟಿಂಗ್ ಕೋಚ್​ ಆಗಿ ದೇವಿಕಾ ಪಾಲ್ಶಿಕರ್ ನೇಮಕವಾಗಿದ್ದಾರೆ. ಭಾರತದ ಮಾಜಿ ಆಟಗಾರ್ತಿ ತೃಪ್ತಿ ಚಂದಗಡ್ಕರ್​ ಭಟ್ಟಾಚಾರ್ಯ ತಂಡದ ವ್ಯವಸ್ಥಾಪಕರಾಗಿದ್ದಾರೆ.

    MORE
    GALLERIES