Rcb Playoff Scenario: ಮುಂಬೈ ಕೈಯಲ್ಲಿದೆ ಆರ್ಸಿಬಿ ಅಳಿವು ಉಳಿವಿನ ಪ್ರಶ್ನೆ, ರೋಹಿತ್ ಗೆಲುವಿನ ಮೇಲೆ ನಿಂತಿದೆ ಫಾಫ್ ಭವಿಷ್ಯ
IPL Playoff Scenario: ಐಪಿಎಲ್ 2023ರ ಪ್ಲೇಆಫ್ ಬಗ್ಗೆ ಈವರೆಗೂ ಯಾವುದೇ ಸ್ಪಷ್ಟತೆ ದೊರಕಿಲ್ಲ. ಎಲ್ಲ ತಂಡಗಳೂ ಸಹ ಈವರೆಗೂ ಪ್ಲೇಆಫ್ ತಲುಪಲು ಬೇಕಾಗಿರುವ ಪಾಯಿಂಟ್ ಹೊಂದಿಲ್ಲ. ಆದರೆ ಆರ್ಸಿಬಿ ಪ್ಲೇಆಫ್ ತಲುಪಲು ಮುಂಬೈ ಸಹಾಯವಾಗಲಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ಥಾನ್ ರಾಯಲ್ಸ್ (RCB vs RR) ವಿರುದ್ಧ ನಡೆದ ಪಂದ್ಯದಲ್ಲಿ ಆರ್ಸಿಬಿ ತಂಡ ಭರ್ಜರಿ ಜಯ ದಾಖಲಿಸಿತು. ಈ ಮೂಲಕ ಮತ್ತೆ ಆರ್ಸಿಬಿ ಪ್ಲೇಆಫ್ ಲೆಕ್ಕಚಾರ ಬದಲಾಗಿದೆ.
2/ 8
ಈ ಮೂಲಕ ಆರ್ಸಿಬಿ ತಂಡದ ಪ್ಲೇಆಫ್ ಕನಸು ಇನ್ನೂ ಜೀವಂತವಾಗಿದೆ. ಆರ್ಸಿಬಿ ಇದೀಗ +0.166 ನೆಟ್ ರನ್ರೇಟ್ ಹೊಂದುವ ಮೂಲಕ ಪ್ಲೇಆಫ್ ರೇಸ್ನಲ್ಲಿ ಜೀವಂತವಾಗಿರಿಸಿದೆ.
3/ 8
ಆರ್ಸಿಬಿ 12 ಪಂದ್ಯಗಳಲ್ಲಿ 6ರಲ್ಲಿ ಸೋತು 6ರಲ್ಲಿ ಗೆದ್ದು 12 ಅಂಕ ಗಳಿಸಿದೆ. ಈ ವೇಳೆ +0.116 ನೆಟ್ ರನ್ರೇಟ್ ಮೂಲಕ 5ನೇ ಸ್ಥಾನಕ್ಕೇರಿದೆ. ಈ ಮೂಲಕ ರಾಜಸ್ಥಾನ್ ತಂಡವು 6ನೇ ಸ್ಥಾನಕ್ಕೆ ಕುಸಿದಿದೆ. ರಾಜಸ್ಥಾನ್ +0.140 ನೆಟ್ ರನ್ರೇಟ್ ಹೊಂದಿದೆ.
4/ 8
ಆದರೆ ವಿಚಿತ್ರ ಎಂಬಂತೆ ಈ ಬಾರಿ ಐಪಿಎಲ್ನಲ್ಲಿ ಯಾವುದೇ ತಂಡವೂ ಸಹ ಈವರೆಗೂ ಪ್ಲೇಆಫ್ ಹಂತಕ್ಕೆ ತಲುಪಿಲ್ಲ. ಗುಜರಾತ್ ಮಾತ್ರ ಪ್ಲೇಆಫ್ ಸನಿಹಕ್ಕೆ ಬಂದು ನಿಂತಿದ್ದು, ಒಂದು ಪಂದ್ಯ ಗೆದ್ದರೆ ಪ್ಲೇಆಫ್ ಪ್ರವೇಶಿಸಲಿದೆ.
5/ 8
ಆದರೆ ಆರ್ಸಿಬಿ ಪ್ಲೇಆಫ್ ಪ್ರವೇಶಿಸಲು ಕೇವಲ ತನ್ನ ಪಂದ್ಯಗಳನ್ನು ಗೆದ್ದರೆ ಸಾಕಾಗುವುದಿಲ್ಲ. ಬದಲಿಗೆ ಇತರ ತಂಡಗಳ ಗೆಲುವಿಗಾಗಿ ಹಾಗೂ ಸೋಲಿಗಾಗಿ ಕಾಯಬೇಕಿದೆ.
6/ 8
ಅದರಂತೆ ಆರ್ಸಿಬಿ ಪ್ಲೇಆಫ್ ಪ್ರವೇಶಕ್ಕೆ ಮುಂಬೈ ಇಂಡಿಯನ್ಸ್ ಸಹಾಯಕವಾಗಲಿದೆ. ಮುಂಬೈ ತನ್ನ ಮುಂದಿನ ಪಂದ್ಯವನ್ನು ಲಕ್ನೋ ವಿರುದ್ಧ ಆಡಲಿದೆ ಈ ಪಂದ್ಯದಲ್ಲಿ ಮುಂಬೈ ತಂಡ ಲಕ್ನೋ ವಿರುದ್ಧ ಗೆಲ್ಲಬೇಕಿದೆ.
7/ 8
ಹೀಗ ಗೆದ್ದರೆ ಮುಂಬೈ 16 ಅಂಕ ಹೊಂದುತ್ತದೆ. ಇತ್ತ ಲಕ್ನೋ 13 ಪಂದ್ಯದಿಂದ 13 ಅಂಕ ಪಡೆಯಲಿದೆ. ಇತ್ತ ಆರ್ಸಿಬಿ ತಂಡ 12 ಅಂಕ ಹೊಂದಿದ್ದು ಮುಂದಿನ 2 ಪಂದ್ಯ ಗೆದ್ದರೆ 16 ಅಂಕವಾಗಲಿದೆ.
8/ 8
ಆದರೆ ಲಕ್ನೋ ತಂಡ ಒಂದು ಸೋತರೆ ಇನ್ನೊಂದು ಪಂದ್ಯ ಉಳಿಯುತ್ತದೆ ಆ ಒಂದು ಪಂದ್ಯ ಗೆದ್ದರೆ 15 ಅಂಕವಾಗುತ್ತದೆ. ಆಗ ಆರ್ಸಿಬಿ 16 ಅಂಕದ ಮೂಲಕ ನೇರವಾಗಿ ಪ್ಲೇಆಫ್ ಪ್ರವೇಶಿಸಲಿದೆ.
First published:
18