IPL 2023: ಈ ಆಟಗಾರ RCB ನಾಯಕನಾಗಿದ್ರೆ 3 ಸಲ ಕಪ್​ ಗೆಲ್ತಿತ್ತು! ಪಾಕ್​ ಮಾಜಿ ಆಟಗಾರನ ಅಚ್ಚರಿಯ ಹೇಳಿಕೆ

IPL 2023: ಮಹೇಂದ್ರ ಸಿಂಗ್​ ಧೋನಿ ಕ್ರಿಕೆಟ್​ ಲೋಕ ಕಂಡಂತಹ ಅತ್ಯುತ್ತಮ ನಾಯಕರಲ್ಲಿ ಒಬ್ಬರು. ಧೋನಿಗೆ ತಂಡವನ್ನು ಯಾವ ಪರಿಸ್ಥಿತಿಯಲ್ಲಿ ಹೇಗೆ ಮುನ್ನಡೆಸಬೇಕು ಎನ್ನುವುದು ತಿಳಿದಿದೆ.

First published:

  • 17

    IPL 2023: ಈ ಆಟಗಾರ RCB ನಾಯಕನಾಗಿದ್ರೆ 3 ಸಲ ಕಪ್​ ಗೆಲ್ತಿತ್ತು! ಪಾಕ್​ ಮಾಜಿ ಆಟಗಾರನ ಅಚ್ಚರಿಯ ಹೇಳಿಕೆ

    ಐಪಿಎಲ್ ಆರಂಭವಾಗಿ 16 ವರ್ಷಗಳು ಕಳೆದಿವೆ. ಆದರೆ ಈ ಮೆಗಾ ಟೂರ್ನಿಯಲ್ಲಿ ಎಂಎಸ್ ಧೋನಿ ಮತ್ತು ವಿರಾಟ್ ಕೊಹ್ಲಿ ಇಬ್ಬರೂ ಆಟಗಾರರು ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಇದೇ ಕಾರಣಕ್ಕಾಗಿ ಚೆನ್ನೈ ಸೂಪರ್​ ಕಿಂಗ್ಸ್ ಮತ್ತು ಆರ್​ಸಿಬಿ ತಂಡಕ್ಕೆ ಕೋಟ್ಯಾಮತರ ಅಭಿಮಾನಿಗಳಿದ್ದಾರೆ.

    MORE
    GALLERIES

  • 27

    IPL 2023: ಈ ಆಟಗಾರ RCB ನಾಯಕನಾಗಿದ್ರೆ 3 ಸಲ ಕಪ್​ ಗೆಲ್ತಿತ್ತು! ಪಾಕ್​ ಮಾಜಿ ಆಟಗಾರನ ಅಚ್ಚರಿಯ ಹೇಳಿಕೆ

    ಸಿಎಸ್‌ಕೆ ನಾಯಕರಾದ ಎಂಎಸ್​ ಧೋನಿ ಈವರೆಗೆ 4 ಟ್ರೋಫಿಗಳೊಂದಿಗೆ ಎರಡನೇ ಅತ್ಯಂತ ಯಶಸ್ವಿ ತಂಡವಾಗಿದೆ. ವಿರಾಟ್‌ ಕೊಹ್ಲಿಯಂತ ಶ್ರೇಷ್ಠ ಆಟಗಾರರಿದ್ದರೂ RCB ಈವರೆಗೂ ಒಮ್ಮೆಯೂ ಕಪ್​ ಗೆದ್ದಿಲ್ಲ. ಬೆಂಗಳೂರು ಎರಡು ಬಾರಿ ಫೈನಲ್‌ಗೆ ಪ್ರವೇಶಿಸಿದೆ ಆದರೆ ಎರಡೂ ಸಂದರ್ಭಗಳಲ್ಲಿ ರನ್ನರ್ ಅಪ್ ಆಗಿ ಕೊನೆಗೊಂಡಿತು.

    MORE
    GALLERIES

  • 37

    IPL 2023: ಈ ಆಟಗಾರ RCB ನಾಯಕನಾಗಿದ್ರೆ 3 ಸಲ ಕಪ್​ ಗೆಲ್ತಿತ್ತು! ಪಾಕ್​ ಮಾಜಿ ಆಟಗಾರನ ಅಚ್ಚರಿಯ ಹೇಳಿಕೆ

    ಇದೇ ವಿಚಾರವಾಗಿ, ಇದೀಗ ಕುತೂಹಲಕಾರಿ ಹೇಳಿಕೆಯನ್ನು ಪಾಕಿಸ್ತಾನದ ಮಾಜಿ ನಾಯಕ ವಾಸಿಂ ಅಕ್ರಂ ಹೇಳಿದ್ದಾರೆ, ಧೋನಿ ಅವರು ಆರ್​ಸಿಬಿ ನಾಯಕನಾಗಿದ್ದರೆ RCB ಇಷ್ಟು ವರ್ಷದಲ್ಲಿ 3 ಟ್ರೋಫಿಗಳನ್ನು ಗೆಲ್ಲುತ್ತಿತ್ತು ಎಂದು ಹೇಳಿದ್ದಾರೆ.

    MORE
    GALLERIES

  • 47

    IPL 2023: ಈ ಆಟಗಾರ RCB ನಾಯಕನಾಗಿದ್ರೆ 3 ಸಲ ಕಪ್​ ಗೆಲ್ತಿತ್ತು! ಪಾಕ್​ ಮಾಜಿ ಆಟಗಾರನ ಅಚ್ಚರಿಯ ಹೇಳಿಕೆ

    ಧೋನಿ ಅಪಾರ ಅಭಿಮಾನಿಗಳ ಬೆಂಬಲವನ್ನು ಹೊಂದಿದ್ದಾರೆ. ಅವರು ಈ ಯುಗದ ಅತ್ಯುತ್ತಮ ಆಟಗಾರ. ವಿರಾಟ್ ಕೊಹ್ಲಿ ಐಪಿಎಲ್ ಆರಂಭವಾದಾಗಿನಿಂದ ಅವರು ಆರ್‌ಸಿಬಿ ಜೊತೆಯಲ್ಲಿದ್ದಾರೆ. ಆದರೆ ದುರದೃಷ್ಟವಶಾತ್ ಅವರು ಟ್ರೋಫಿಯನ್ನು ಗೆದ್ದಿಲ್ಲ.

    MORE
    GALLERIES

  • 57

    IPL 2023: ಈ ಆಟಗಾರ RCB ನಾಯಕನಾಗಿದ್ರೆ 3 ಸಲ ಕಪ್​ ಗೆಲ್ತಿತ್ತು! ಪಾಕ್​ ಮಾಜಿ ಆಟಗಾರನ ಅಚ್ಚರಿಯ ಹೇಳಿಕೆ

    ಧೋನಿ ಆರ್‌ಸಿಬಿ ನಾಯಕನಾಗಿದ್ದರೆ ತಂಡ ಈವರೆಗೆ 3 ಪ್ರಶಸ್ತಿಯನ್ನು ಗೆಲ್ಲುತ್ತಿತ್ತು. ನಾಯಕತ್ವವು ಒಂದು ಮುಖ್ಯವಾದ ಅಂಶವಾಗಿದೆ. ಧೋನಿ ತನ್ನ ಸಹ ಆಟಗಾರರನ್ನು ಪ್ರೇರೇಪಿಸುವ ಮತ್ತು ಅವರಲ್ಲಿ ಆತ್ಮವಿಶ್ವಾಸವನ್ನು ತುಂಬುವ ವ್ಯಕ್ತಿ ಎಂದು ಅಕ್ರಂ ಉಲ್ಲೇಖಿಸಿದ್ದಾರೆ.

    MORE
    GALLERIES

  • 67

    IPL 2023: ಈ ಆಟಗಾರ RCB ನಾಯಕನಾಗಿದ್ರೆ 3 ಸಲ ಕಪ್​ ಗೆಲ್ತಿತ್ತು! ಪಾಕ್​ ಮಾಜಿ ಆಟಗಾರನ ಅಚ್ಚರಿಯ ಹೇಳಿಕೆ

    ಮಹೇಂದ್ರ ಸಿಂಗ್​ ಧೋನಿ ಕ್ರಿಕೆಟ್​ ಲೋಕ ಕಂಡಂತಹ ಅತ್ಯುತ್ತಮ ನಾಯಕರಲ್ಲಿ ಒಬ್ಬರು. ಧೋನಿಗೆ ತಂಡವನ್ನು ಯಾವ ಪರಿಸ್ಥಿತಿಯಲ್ಲಿ ಹೇಗೆ ಮುನ್ನಡೆಸಬೇಕು ಎನ್ನುವುದು ತಿಳಿದಿದೆ. ಹೀಗಾಗಿ ಏನಾದರೂ ಧೋನಿ ಆರ್​ಸಿಬಿ ನಾಯಕನಾಗಿದ್ದರೆ ಖಂಡಿತವಾಗಿಯೂ ಕಪ್​ ಗೆಲ್ಲುತ್ತಿತ್ತು ಎಂದು ವಾಸಿಂ ಅಕ್ರಂ ಹೇಳಿದ್ದಾರೆ.

    MORE
    GALLERIES

  • 77

    IPL 2023: ಈ ಆಟಗಾರ RCB ನಾಯಕನಾಗಿದ್ರೆ 3 ಸಲ ಕಪ್​ ಗೆಲ್ತಿತ್ತು! ಪಾಕ್​ ಮಾಜಿ ಆಟಗಾರನ ಅಚ್ಚರಿಯ ಹೇಳಿಕೆ

    ಪ್ರಸ್ಥುತ ಆರ್​ಸಿಬಿ ತಂಡ ಐಪಿಎಲ್ ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ. ಬೆಂಗಳೂರು ತಂಡ 10 ಪಂದ್ಯದಲ್ಲಿ 5ರಲ್ಲಿ ಗೆದ್ದು 6ರಲ್ಲಿ ಸೋಲನ್ನಪ್ಪಿದೆ. ನೆಟ್​ರನ್​ರೇಟ್​ -0.209 ಇದ್ದು, ಮುಂದಿನ ಪಂದ್ಯಗಳನ್ನು ಉತ್ತಮ ರನ್​ರೇಟ್​ ಮೂಲಕ ಗೆಲ್ಲಬೇಕಿದೆ.

    MORE
    GALLERIES