MS Dhoni: ಧೋನಿ ಪೋಷಕರಿಗೆ ಕೋವಿಡ್​ ದೃಢ; ಆಸ್ಪತ್ರೆಗೆ ದಾಖಲು

ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್​ ಎಂಎಸ್ ಧೋನಿ ಪೋಷಕರಿಗೆ ಕೊರೋನಾ ಸೋಂಕು ದೃಢವಾಗಿದೆ. ಧೋನಿ ತಂದೆ-ತಾಯಿಯನ್ನು ರಾಂಚಿಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

First published: