MS Dhoni: ಧೋನಿ ಕಾರು ಕಲೆಕ್ಷನ್​ ಹೇಗಿದೆ ಗೊತ್ತಾ? ಕ್ಯಾಪ್ಟನ್ ಕೂಲ್ ಬಳಿಯಿರುವ ಐಷಾರಾಮಿ ಕಾರುಗಳಿವು

ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಕ್ರೇಜ್ ಇನ್ನೂ ಕಡಿಮೆಯಾಗಿಲ್ಲ. ಧೋನಿ ನಿವೃತ್ತಿ ಘೋಷಿಸಿದ ಹೊರತಾಗಿಯೂ ಕ್ರಿಕೆಟ್‌ನಲ್ಲಿ ಭಾರತದ ಅತ್ಯಂತ ಯಶಸ್ವಿ ನಾಯಕರವರು. ಇದಲ್ಲದೇ ವಿಶ್ವದ ಅತಿ ಹೆಚ್ಚು ಐಷಾರಾಮಿ ಬೈಕ್ ಮತ್ತು ಕಾರು ಸಂಗ್ರಹವನ್ನು ಧೋನಿ ಹೊಂದಿದ್ದಾರೆ.

First published: