Mohammed Shami: ಕಿಂಗ್​ ಕೊಹ್ಲಿ ದಾಖಲೆ ಮುರಿದ ಶಮಿ! ಟೆಸ್ಟ್​ನಲ್ಲಿ ಇವರೇ ಬೆಸ್ಟ್​ ಎಂದ ಫ್ಯಾನ್ಸ್

IND vs AUS Test: ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಅಪರೂಪದ ದಾಖಲೆ ನಿರ್ಮಿಸಿದ್ದಾರೆ. ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ದಾಖಲೆಯನ್ನೂ ಶಮಿ ಮುರಿದಿದ್ದಾರೆ.

First published:

  • 18

    Mohammed Shami: ಕಿಂಗ್​ ಕೊಹ್ಲಿ ದಾಖಲೆ ಮುರಿದ ಶಮಿ! ಟೆಸ್ಟ್​ನಲ್ಲಿ ಇವರೇ ಬೆಸ್ಟ್​ ಎಂದ ಫ್ಯಾನ್ಸ್

    ಬಾರ್ಡರ್ ಗವಾಸ್ಕರ್ ಟ್ರೋಫಿಯನ್ನು ಟೀಂ ಇಂಡಿಯಾ ಆಸೀಸ್​ ವಿರುದ್ಧ ಭರ್ಜರಿ ಜಯ ದಾಖಲಿಸಿದೆ. ಈ ಮೂಲಕ ಭಾರತ ತಂಡ ನಾಲ್ಕು ಟೆಸ್ಟ್‌ಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

    MORE
    GALLERIES

  • 28

    Mohammed Shami: ಕಿಂಗ್​ ಕೊಹ್ಲಿ ದಾಖಲೆ ಮುರಿದ ಶಮಿ! ಟೆಸ್ಟ್​ನಲ್ಲಿ ಇವರೇ ಬೆಸ್ಟ್​ ಎಂದ ಫ್ಯಾನ್ಸ್

    ಇದರ ನಡುವೆ ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಅಪರೂಪದ ಸಾಧನೆ ಮಾಡಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಬ್ಯಾಟಿಂಗ್​ನಲ್ಲಿ ಮಿಂಚಿದ್ದ ಶಮಿ, ಟೆಸ್ಟ್ ಮಾದರಿಯಲ್ಲಿ ಅತಿ ಹೆಚ್ಚು ಸಿಕ್ಸರ್‌ ಸಿಡಿಸಿದವರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

    MORE
    GALLERIES

  • 38

    Mohammed Shami: ಕಿಂಗ್​ ಕೊಹ್ಲಿ ದಾಖಲೆ ಮುರಿದ ಶಮಿ! ಟೆಸ್ಟ್​ನಲ್ಲಿ ಇವರೇ ಬೆಸ್ಟ್​ ಎಂದ ಫ್ಯಾನ್ಸ್

    ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್​​ಮನ್ ವಿರಾಟ್ ಕೊಹ್ಲಿ, ಯುವರಾಜ್ ಸಿಂಗ್ ಹಾಗೂ ಕೆಎಲ್ ರಾಹುಲ್ ಅವರನ್ನು ಶಮಿ ಹಿಂದಿಕ್ಕಿದ್ದಾರೆ. ಮೂರನೇ ದಿನ 9ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​​ಗೆ ಬಂದ ಮೊಹಮ್ಮದ್ ಶಮಿ ಆಸ್ಟ್ರೇಲಿಯಾ ಬೌಲರ್ ಗಳ ಮೇಲೆ ಭರ್ಜರಿ ಬ್ಯಾಟಿಂಗ್​ ಮಾಡಿದರು.

    MORE
    GALLERIES

  • 48

    Mohammed Shami: ಕಿಂಗ್​ ಕೊಹ್ಲಿ ದಾಖಲೆ ಮುರಿದ ಶಮಿ! ಟೆಸ್ಟ್​ನಲ್ಲಿ ಇವರೇ ಬೆಸ್ಟ್​ ಎಂದ ಫ್ಯಾನ್ಸ್

    ಮರ್ಫಿ ಎಸೆದ 131ನೇ ಓವr್​ನಲ್ಲಿ ಶಮಿ ಸತತ ಎರಡು ಸಿಕ್ಸರ್ ಬಾರಿಸಿದರು. ಅದರೊಂದಿಗೆ ಒಟ್ಟು ಮೂರು ಸಿಕ್ಸರ್​ಗಳೊಂದಿಗೆ ವಿರಾಟ್ ಕೊಹ್ಲಿ ದಾಖಲೆಯನ್ನು ಹಿಂದಿಕ್ಕಿದರು.

    MORE
    GALLERIES

  • 58

    Mohammed Shami: ಕಿಂಗ್​ ಕೊಹ್ಲಿ ದಾಖಲೆ ಮುರಿದ ಶಮಿ! ಟೆಸ್ಟ್​ನಲ್ಲಿ ಇವರೇ ಬೆಸ್ಟ್​ ಎಂದ ಫ್ಯಾನ್ಸ್

    ಮೊಹಮ್ಮದ್ ಶಮಿ ಟೆಸ್ಟ್‌ನಲ್ಲಿ ಇದುವರೆಗೆ 25 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ವಿರಾಟ್ ಕೊಹ್ಲಿ (24), ಯುವರಾಜ್ ಸಿಂಗ್ (21) ಮತ್ತು ಕೆಎಲ್ ರಾಹುಲ್ (17) ಸಿಕ್ಸ್ ಬಾರಿಸಿದ್ದಾರೆ.

    MORE
    GALLERIES

  • 68

    Mohammed Shami: ಕಿಂಗ್​ ಕೊಹ್ಲಿ ದಾಖಲೆ ಮುರಿದ ಶಮಿ! ಟೆಸ್ಟ್​ನಲ್ಲಿ ಇವರೇ ಬೆಸ್ಟ್​ ಎಂದ ಫ್ಯಾನ್ಸ್

    107 ಸಿಕ್ಸರ್‌ಗಳೊಂದಿಗೆ ಟೆಸ್ಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಬೆನ್ ಸ್ಟೋಕ್ಸ್ ಅಗ್ರಸ್ಥಾನದಲ್ಲಿದ್ದರೆ, ಭಾರತದ ವೀರೇಂದ್ರ ಸೆಹ್ವಾಗ್ 91 ಸಿಕ್ಸ್ ಸಿಡಿಸುವ ಮೂಲಕ ಟಾಪ್-6 ರಲ್ಲಿ ಏಕೈಕ ಭಾರತೀಯ ಆಟಗಾರರಾಗಿದ್ದಾರೆ.

    MORE
    GALLERIES

  • 78

    Mohammed Shami: ಕಿಂಗ್​ ಕೊಹ್ಲಿ ದಾಖಲೆ ಮುರಿದ ಶಮಿ! ಟೆಸ್ಟ್​ನಲ್ಲಿ ಇವರೇ ಬೆಸ್ಟ್​ ಎಂದ ಫ್ಯಾನ್ಸ್

    47 ಎಸೆತಗಳಲ್ಲಿ 2 ಬೌಂಡರಿ ಹಾಗೂ 3 ಸಿಕ್ಸರ್ ನೆರವಿನಿಂದ 37 ರನ್ ಗಳಿಸಿದ ಶಮಿ, ಅಕ್ಷರ್ ಪಟೇಲ್ ಜೊತೆಗೂಡಿ 9ನೇ ವಿಕೆಟ್ ಗೆ 62 ರನ್ ಜೊತೆಯಾಟವಾಡಿದರು. ಈ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಶಮಿಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    MORE
    GALLERIES

  • 88

    Mohammed Shami: ಕಿಂಗ್​ ಕೊಹ್ಲಿ ದಾಖಲೆ ಮುರಿದ ಶಮಿ! ಟೆಸ್ಟ್​ನಲ್ಲಿ ಇವರೇ ಬೆಸ್ಟ್​ ಎಂದ ಫ್ಯಾನ್ಸ್

    ಭರ್ಜರಿ ಗೆಲುವಿನ ಖುಷಿಯಲ್ಲಿರುವ ಟೀಂ ಇಂಡಿಯಾಗೆ ಐಸಿಸಿ ಶಾಕ್ ನೀಡಿದೆ. ಭರ್ಜರಿ ಕಂಬ್ಯಾಕ್ ಮಾಡಿರುವ ರವೀಂದ್ರ ಜಡೇಜಾ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಇದರ ಬೆನ್ನಲ್ಲೇ ಐಸಿಸಿ ಜಡ್ಡುಗೆ ಬಿಗ್ ಶಾಕ್ ನೀಡಿದೆ. ಪಂದ್ಯ ಶುಲ್ಕವನ್ನು ಶೇ.25ರಷ್ಟು ಕಡಿತಗೊಳಿಸಿದೆ. ಡಿಮೆರಿಟ್ ಪಾಯಿಂಟ್ ಕೂಡ ನೀಡಲಾಗಿದೆ.

    MORE
    GALLERIES