IPL 2023: ಸಿರಾಜ್​ ಮನೆಗೆ ಭೇಟಿ ನೀಡಿದ RCB ಟೀಂ, ಅತಿಥಿಗಳಿಗೆ ಹೈದರಾಬಾದ್ ಬಿರಿಯಾನಿಯ ಭರ್ಜರಿ ಬಾಡೂಟ!

IPL 2023: ಸಿರಾಜ್​ ಸಹ ಸಂಪೂರ್ಣ ತಂಡಕ್ಕೆ ಭರ್ಜರಿ ಔತಣ ಕೂಟವನ್ನು ಏರ್ಪಡಿಸಿದ್ದರು. ಮೂಲಗಳ ಪ್ರಕಾರ ಸಿರಾಜ್​ ತಮ್ಮ ತಂಡಕ್ಕಾಗಿ ವಿಶೇಷ ಹೈದರಾಬಾದ್​ ಬಿರಿಯಾನಿಯನ್ನು ಮಾಡಿಸಿದ್ದರು ಎಂದು ಹೇಳಲಾಗಿದೆ.

First published:

  • 18

    IPL 2023: ಸಿರಾಜ್​ ಮನೆಗೆ ಭೇಟಿ ನೀಡಿದ RCB ಟೀಂ, ಅತಿಥಿಗಳಿಗೆ ಹೈದರಾಬಾದ್ ಬಿರಿಯಾನಿಯ ಭರ್ಜರಿ ಬಾಡೂಟ!

    ವಿರಾಟ್ ಕೊಹ್ಲಿ ತಮ್ಮ ಆರ್‌ಸಿಬಿ ಆಟಗಾರರೊಂದಿಗೆ ಹೈದರಾಬಾದ್‌ನಲ್ಲಿರುವ ಮೊಹಮ್ಮದ್ ಸಿರಾಜ್ ಮನೆಗೆ ಭೇಟಿ ನೀಡಿದ್ದರು. ಇಂಡಿಯನ್ ಪ್ರೀಮಿಯರ್ ಲೀಗ್ (IPL) 2023 ರಲ್ಲಿ ತಮ್ಮ ಮುಂದಿನ ಪಂದ್ಯಕ್ಕಾಗಿ ಸಂಪೂರ್ಣ ತಂಡ ಹೈದರಾಬಾದ್​ ತಲುಪಿದೆ.

    MORE
    GALLERIES

  • 28

    IPL 2023: ಸಿರಾಜ್​ ಮನೆಗೆ ಭೇಟಿ ನೀಡಿದ RCB ಟೀಂ, ಅತಿಥಿಗಳಿಗೆ ಹೈದರಾಬಾದ್ ಬಿರಿಯಾನಿಯ ಭರ್ಜರಿ ಬಾಡೂಟ!

    ಆರ್​ಸಿಬಿ ತನ್ನ ಮುಂದಿನ ಮಹತ್ವದ ಪಂದ್ಯವನ್ನು ಸನ್​ರೈಸರ್ಸ್​ ಹೈದರಾಬಾದ್​ ವಿರುದ್ಧ ಆಡಲಿದೆ. ಹೀಗಾಗಿ ಆರ್​ಸಿಬಿ ಸಂಪೂರ್ಣ ತಂಡ ಈಗಾಗಲೇ ಹೈದರಾಬಾದ್​ ತಲುಪಿದ್ದು, ಕಠಿಣ ಅಭ್ಯಾಸದಲ್ಲಿ ತೊಡಗಿಕೊಂಡಿದೆ.

    MORE
    GALLERIES

  • 38

    IPL 2023: ಸಿರಾಜ್​ ಮನೆಗೆ ಭೇಟಿ ನೀಡಿದ RCB ಟೀಂ, ಅತಿಥಿಗಳಿಗೆ ಹೈದರಾಬಾದ್ ಬಿರಿಯಾನಿಯ ಭರ್ಜರಿ ಬಾಡೂಟ!

    ಇದರ ನಡುವೆ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ, ನಾಯಕ ಡು ಪ್ಲೆಸಿಸ್, ಕೇದಾರ್ ಜಾಧವ್, ಅನುಜ್​ ರಾವತ್​ ಸೇರಿದಂತೆ ಸಂಪೂರ್ಣ ಆರ್​ಇಬಿ ತಂಡ ಮೊಹಮ್ಮದ್ ಸಿರಾಜ್ ಅವರ ನಿವಾಸಕ್ಕೆ ಭೇಟಿ ನೀಡಿದ್ದರು. ಹೈದರಾಬಾದ್‌ನಲ್ಲಿರುವ ಸಿರಾಜ್ ಮನೆಗೆ ಆರ್‌ಸಿಬಿ ಆಟಗಾರರು ಆಗಮಿಸಿದ ವಿಡಿಯೋ ಇದೀಗ ವೈರಲ್ ಆಗಿದೆ.

    MORE
    GALLERIES

  • 48

    IPL 2023: ಸಿರಾಜ್​ ಮನೆಗೆ ಭೇಟಿ ನೀಡಿದ RCB ಟೀಂ, ಅತಿಥಿಗಳಿಗೆ ಹೈದರಾಬಾದ್ ಬಿರಿಯಾನಿಯ ಭರ್ಜರಿ ಬಾಡೂಟ!

    ಮೊಹಮ್ಮದ್ ಸಿರಾಜ್ ಅವರು ಇತ್ತೀಚೆಗೆ ಹೈದರಾಬಾದ್‌ನಲ್ಲಿ ಹೊಸ ಮನೆಯನ್ನು ಖರೀದಿಸಿದ್ದಾರೆ. ಹೀಗಾಗಿ ತಮ್ಮ ಸಹ ಆಟಗಾರರನ್ನು ಊಟಕ್ಕೆ ಆಹ್ವಾನಿಸಿದ್ದರು. ಬ್ರೇಕ್‌ಫಾಸ್ಟ್ ವಿಥ್ ಚಾಂಪಿಯನ್ಸ್‌ನ ಸಂಚಿಕೆಯಲ್ಲಿ ಸಿರಾಜ್, ಸ್ಟಾರ್ ಇಂಡಿಯಾ ಬ್ಯಾಟರ್‌ಗೆ ಆಹ್ವಾನ ಕಳುಹಿಸಿದ್ದರು.

    MORE
    GALLERIES

  • 58

    IPL 2023: ಸಿರಾಜ್​ ಮನೆಗೆ ಭೇಟಿ ನೀಡಿದ RCB ಟೀಂ, ಅತಿಥಿಗಳಿಗೆ ಹೈದರಾಬಾದ್ ಬಿರಿಯಾನಿಯ ಭರ್ಜರಿ ಬಾಡೂಟ!

    ನಾನು ನನ್ನ ಮನೆಯಲ್ಲಿ ಔತಣಕೂಟವನ್ನು ಆಯೋಜಿಸುತ್ತಿದ್ದೇನೆ ಎಂದು ಕೊಹ್ಲಿ ಬಳಿ ಹೇಳಿದ್ದೆ. ಇದನ್ನು ಕೇಳಿದ ಅವರು ಬಳಿಕ ತಮ್ಮ ಮನೆಗೆ ಅಚ್ಚರಿಯ ಭೇಟಿ ನೀಡುವ ಮೂಲಕ ಸಂಪೂರ್ಣ ತಂಡವನ್ನು ಕರೆತಂದಿದ್ದರು ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

    MORE
    GALLERIES

  • 68

    IPL 2023: ಸಿರಾಜ್​ ಮನೆಗೆ ಭೇಟಿ ನೀಡಿದ RCB ಟೀಂ, ಅತಿಥಿಗಳಿಗೆ ಹೈದರಾಬಾದ್ ಬಿರಿಯಾನಿಯ ಭರ್ಜರಿ ಬಾಡೂಟ!

    ಮೊಹಮ್ಮದ್‌ ಸಿರಾಜ್ ಅವರ ಹೊಸ ಮನೆ ಹೈದರಾಬಾದ್‌ನ ಫಿಲ್ಮ್‌ ನಗರದಲ್ಲಿದೆ. ಸಿರಾಜ್ ಅವರ ಮನೆಗೆ ಕೊಹ್ಲಿ ಬರಲಿದ್ದಾರೆ ಎಂದು ಮೊದಲೇ ತಿಳಿದ ಅವರ ಅಭಿಮಾನಿಗಳು ತಮ್ಮ ನೆಚ್ಚಿನ ಆಟಗಾರನನ್ನು ನೋಡಲು ಸಿರಾಜ್​ ಮನೆ ಮುಂದೆ ಜಮಾಯಿಸಿದ್ದರು.

    MORE
    GALLERIES

  • 78

    IPL 2023: ಸಿರಾಜ್​ ಮನೆಗೆ ಭೇಟಿ ನೀಡಿದ RCB ಟೀಂ, ಅತಿಥಿಗಳಿಗೆ ಹೈದರಾಬಾದ್ ಬಿರಿಯಾನಿಯ ಭರ್ಜರಿ ಬಾಡೂಟ!

    ಸಿರಾಜ್​ ಸಹ ಸಂಪೂರ್ಣ ತಂಡಕ್ಕೆ ಭರ್ಜರಿ ಔತಣ ಕೂಟವನ್ನು ಏರ್ಪಡಿಸಿದ್ದರು. ಮೂಲಗಳ ಪ್ರಕಾರ ಸಿರಾಜ್​ ತಮ್ಮ ತಂಡಕ್ಕಾಗಿ ವಿಶೇಷ ಹೈದರಾಬಾದ್​ ಬಿರಿಯಾನಿಯನ್ನು ಮಾಡಿಸಿದ್ದರು ಎಂದು ಹೇಳಲಾಗಿದೆ.

    MORE
    GALLERIES

  • 88

    IPL 2023: ಸಿರಾಜ್​ ಮನೆಗೆ ಭೇಟಿ ನೀಡಿದ RCB ಟೀಂ, ಅತಿಥಿಗಳಿಗೆ ಹೈದರಾಬಾದ್ ಬಿರಿಯಾನಿಯ ಭರ್ಜರಿ ಬಾಡೂಟ!

    ಈ ಋತುವಿನಲ್ಲಿ ಇದುವರೆಗೆ 16 ವಿಕೆಟ್​ ತೆಗೆಯುವ ಮೂಲಕ ಸಿರಾಜ್ ಆರ್‌ಸಿಬಿ ಪರ ಗರಿಷ್ಠ ವಿಕೆಟ್ ಪಡೆದ ಬೌಲರ್ ಆಗಿದ್ದಾರೆ. ಆರ್​ಸಿಬಿ ತನ್ನ ಕೊನೆಯ ಪಂದ್ಯದಲ್ಲಿ ಬೆಂಗಳೂರು ರಾಜಸ್ಥಾನ್ ರಾಯಲ್ಸ್ ವಿರುದ್ಧ 112 ರನ್‌ಗಳ ಭರ್ಜರಿ ಜಯ ಸಾಧಿಸಿತ್ತು.

    MORE
    GALLERIES