ಈ ಪಟ್ಟಿಯಲ್ಲಿ ಎರಡನೇ ಹೆಸರು ಭಾರತದ ಅನುಭವಿ ವೇಗಿ ಮೊಹಮ್ಮದ್ ಶಮಿ ಅವರದ್ದು. ಈ ಋತುವಿನಲ್ಲಿ ಶಮಿ ಅದ್ಭುತವಾಗಿ ಬೌಲಿಂಗ್ ಮಾಡಿದ್ದಾರೆ. ಅವರು ಇದುವರೆಗೆ 7 ಪಂದ್ಯಗಳಲ್ಲಿ 27 ಓವರ್ ಬೌಲ್ ಮಾಡಿದ್ದು, ಇದರಲ್ಲಿ 10 ವಿಕೆಟ್ ಪಡೆದಿದ್ದಾರೆ. ವಿಕೆಟ್‌ಗಳ ವಿಷಯದಲ್ಲಿ ಶಮಿ ಟಾಪ್-10 ರಲ್ಲಿ ಇಲ್ಲದಿದ್ದರೂ, ಏಕಾನಮಿ ಬೌಲಿಂಗ್‌ನಲ್ಲಿ ಶಮಿ ಹೆಸರು ಟಾಪ್-2 ನಲ್ಲಿದೆ.