Virat Kohli: ಕೊಹ್ಲಿ-ರಾಹುಲ್​ಗಿಂತ ಟೆಸ್ಟ್​​ ಕ್ರಿಕೆಟ್​ನಲ್ಲಿ ಈ ಬೌಲರ್​ ​ಬೆಸ್ಟ್​ ಅಂತೆ! ಇಲ್ಲಿದೆ ನೋಡಿ ಅಂಕಿಅಂಶ

Virat Kohli: ಭಾರತ ತಂಡ ಸದ್ಯ ಆಸೀಸ್​ ವಿರುದ್ಧ ಬಾರ್ಡರ್​ ಗವಾಸ್ಕರ್​ ಟ್ರೋಫಿ ಸರಣಿಯಲ್ಲಿ ಬ್ಯುಸಿಯಾಗಿದೆ. ಆದರೆ ಈ ಸರಣಿಯಲ್ಲಿ ಕೇವಲ ಆಲ್​ರೌಂಡರ್​ಗಳು ಮತ್ತು ಬೌಲರ್​ಗಳು ಮಿಂಚುತ್ತಿದ್ದು, ಬ್ಯಾಟ್ಸ್​ಮನ್​ಗಳು ಅಷ್ಟಾಗಿ ಸದ್ದು ಮಾಡುತ್ತಿಲ್ಲ.

First published:

  • 18

    Virat Kohli: ಕೊಹ್ಲಿ-ರಾಹುಲ್​ಗಿಂತ ಟೆಸ್ಟ್​​ ಕ್ರಿಕೆಟ್​ನಲ್ಲಿ ಈ ಬೌಲರ್​ ​ಬೆಸ್ಟ್​ ಅಂತೆ! ಇಲ್ಲಿದೆ ನೋಡಿ ಅಂಕಿಅಂಶ

    ವಿರಾಟ್ ಕೊಹ್ಲಿ ಟೀಂ ಇಂಡಿಯಾದ ಬ್ಯಾಟಿಂಗ್ ಬೆನ್ನೆಲುಬು ಎಂದು ಹೇಳಬಹುದು. ದಿಗ್ಗಜ ಆಟಗಾರರಾದ ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ಸೌರವ್ ಗಂಗೂಲಿ ಮತ್ತು ವಿವಿಎಸ್ ಲಕ್ಷ್ಮಣ್ ಅವರು ಕ್ರಿಕೆಟ್‌ನಿಂದ ನಿವೃತ್ತರಾದ ನಂತರ ಎಲ್ಲರೂ ಭಾರತದ ಬ್ಯಾಟಿಂಗ್ ದುರ್ಬಲಗೊಳ್ಳುತ್ತದೆ ಎಂದು ಭಾವಿಸಿದ್ದರು.

    MORE
    GALLERIES

  • 28

    Virat Kohli: ಕೊಹ್ಲಿ-ರಾಹುಲ್​ಗಿಂತ ಟೆಸ್ಟ್​​ ಕ್ರಿಕೆಟ್​ನಲ್ಲಿ ಈ ಬೌಲರ್​ ​ಬೆಸ್ಟ್​ ಅಂತೆ! ಇಲ್ಲಿದೆ ನೋಡಿ ಅಂಕಿಅಂಶ

    ಆದರೆ ಕೊಹ್ಲಿ ಎಂಟ್ರಿಯಿಂದ ಟೀಂ ಇಂಡಿಯಾ ಪರ ಮತ್ತೊಬ್ಬ ಸಚಿನ್ ಆಡುತ್ತಿದ್ದಾರೆ ಎಂಬ ಭಾವನೆ ಮೂಡಿತು. ಸಾಲು ಸಾಳು ಶತಕಗಳು ಕೊಹ್ಲಿಯನ್ನು ಕ್ರಿಕೆಟ್​ ಲೋಕದಲ್ಲಿ ದಿಗ್ಗಜರ ಸಾಲಿಗೆ ಸೇರಿಸಿದೆ.

    MORE
    GALLERIES

  • 38

    Virat Kohli: ಕೊಹ್ಲಿ-ರಾಹುಲ್​ಗಿಂತ ಟೆಸ್ಟ್​​ ಕ್ರಿಕೆಟ್​ನಲ್ಲಿ ಈ ಬೌಲರ್​ ​ಬೆಸ್ಟ್​ ಅಂತೆ! ಇಲ್ಲಿದೆ ನೋಡಿ ಅಂಕಿಅಂಶ

    ಸುಮಾರು ನಾಲ್ಕು ವರ್ಷಗಳ ಕಾಲ (2015 ರಿಂದ 2019 ರವರೆಗೆ), ಕೊಹ್ಲಿ ತಮ್ಮ ಗರಿಷ್ಠ ಫಾರ್ಮ್ ನಲ್ಲಿದ್ದರು. ಕಣಕ್ಕೆ ಇಳಿದರೆ ಶತಕ ಖಚಿತ ಎಂಬಂತೆ ಅವರ ಬ್ಯಾಟಿಂಗ್ ಇರುತ್ತಿತ್ತು. ಆದರೆ 2019ರ ನಂತರ ಕೊಹ್ಲಿಯಿಂದ ರನ್ ಹರಿವು ಕಡಿಮೆಯಾಯಿತು.

    MORE
    GALLERIES

  • 48

    Virat Kohli: ಕೊಹ್ಲಿ-ರಾಹುಲ್​ಗಿಂತ ಟೆಸ್ಟ್​​ ಕ್ರಿಕೆಟ್​ನಲ್ಲಿ ಈ ಬೌಲರ್​ ​ಬೆಸ್ಟ್​ ಅಂತೆ! ಇಲ್ಲಿದೆ ನೋಡಿ ಅಂಕಿಅಂಶ

    ಆದರೆ ಕಳೆದ ವರ್ಷದ ಏಷ್ಯಾಕಪ್‌ನಿಂದ ಕೊಹ್ಲಿ ಫಾರ್ಮ್‌ಗೆ ಮರಳಿದ್ದಾರೆ. ಆದರೆ ಇದು ಏಕದಿನ ಮತ್ತು ಟಿ20ಗೆ ಮಾತ್ರ ಸೀಮಿತವಾಗಿದೆ. ಕೊಹ್ಲಿಗೆ ಮೊದಲಿನಂತೆ ಟೆಸ್ಟ್ ನಲ್ಲಿ ಬೃಹತ್ ಇನ್ನಿಂಗ್ಸ್ ಆಡಲು ಸಾಧ್ಯವಾಗುತ್ತಿಲ್ಲ.

    MORE
    GALLERIES

  • 58

    Virat Kohli: ಕೊಹ್ಲಿ-ರಾಹುಲ್​ಗಿಂತ ಟೆಸ್ಟ್​​ ಕ್ರಿಕೆಟ್​ನಲ್ಲಿ ಈ ಬೌಲರ್​ ​ಬೆಸ್ಟ್​ ಅಂತೆ! ಇಲ್ಲಿದೆ ನೋಡಿ ಅಂಕಿಅಂಶ

    ಮತ್ತೋರ್ವ ಆಟಗಾರ ಕೆಎಲ್ ರಾಹುಲ್ ಪರಿಸ್ಥಿತಿ ಹದಗೆಟ್ಟಿದೆ. ಕೊಹ್ಲಿ ಏಕದಿನ ಮತ್ತು ಟಿ20 ಎರಡರಲ್ಲೂ ಮಿಂಚಿದ್ದಾರೆ. ಆದರೆ, ರಾಹುಲ್ ಮೂರೂ ಮಾದರಿಯಲ್ಲಿ ಕಳಪೆ ಪ್ರದರ್ಶನ ನೀಡುತ್ತಿದ್ದಾರೆ. ಇದು ಟೀಂ ಇಂಡಿಯಾ ಚಿಂತೆ ಹೆಚ್ಚಿಸಿದೆ.

    MORE
    GALLERIES

  • 68

    Virat Kohli: ಕೊಹ್ಲಿ-ರಾಹುಲ್​ಗಿಂತ ಟೆಸ್ಟ್​​ ಕ್ರಿಕೆಟ್​ನಲ್ಲಿ ಈ ಬೌಲರ್​ ​ಬೆಸ್ಟ್​ ಅಂತೆ! ಇಲ್ಲಿದೆ ನೋಡಿ ಅಂಕಿಅಂಶ

    ಒಂದು ವರ್ಷದವರೆಗೆ ಅವರಿಬ್ಬರ ಟೆಸ್ಟ್ ಅಂಕಿಅಂಶಗಳನ್ನು ತೆಗೆದುಕೊಂಡರೆ, ಅವರು ನಿಜವಾಗಿಯೂ ಟಾಪ್ ಬ್ಯಾಟ್ಸ್‌ಮನ್‌ಗಳೇ ಎಂದು ನಮಗೆ ಅನುಮಾನ ಬರುತ್ತದೆ. ಕೊಹ್ಲಿ ಕಳೆದ ವರ್ಷ ಟೆಸ್ಟ್‌ನಲ್ಲಿ ಕೇವಲ 21.2 ರನ್ ಸರಾಸರಿ ಹೊಂದಿದ್ದಾರೆ.

    MORE
    GALLERIES

  • 78

    Virat Kohli: ಕೊಹ್ಲಿ-ರಾಹುಲ್​ಗಿಂತ ಟೆಸ್ಟ್​​ ಕ್ರಿಕೆಟ್​ನಲ್ಲಿ ಈ ಬೌಲರ್​ ​ಬೆಸ್ಟ್​ ಅಂತೆ! ಇಲ್ಲಿದೆ ನೋಡಿ ಅಂಕಿಅಂಶ

    ಇನ್ನು ರಾಹುಲ್ ವಿಷಯಕ್ಕೆ ಬಂದರೆ, ಅವರು ಕೇವಲ 13.6 ಸರಾಸರಿಯಲ್ಲಿ ಒಂದು ವರ್ಷದಿಂದ ಟೆಸ್ಟ್ ತಂಡದಲ್ಲಿ ರನ್ ಗಳಿಸಿದ್ದಾರೆ. ಆದರೆ ಇವರಿಬ್ಬರಿಗಿಂತ ಟೀಂ ಇಂಡಿಯಾದ ಓರ್ವ್​ ಬೌಲರ್​ ಸರಾಸರಿ ಹೆಚ್ಚಿದೆ.

    MORE
    GALLERIES

  • 88

    Virat Kohli: ಕೊಹ್ಲಿ-ರಾಹುಲ್​ಗಿಂತ ಟೆಸ್ಟ್​​ ಕ್ರಿಕೆಟ್​ನಲ್ಲಿ ಈ ಬೌಲರ್​ ​ಬೆಸ್ಟ್​ ಅಂತೆ! ಇಲ್ಲಿದೆ ನೋಡಿ ಅಂಕಿಅಂಶ

    ಹೌದು, ಕಳೆದ ವರ್ಷ ಮೊಹಮ್ಮದ್ ಶಮಿ ಅವರ ಸರಾಸರಿ ಅವರಿಬ್ಬರ ಸರಾಸರಿಗಿಂತ ಹೆಚ್ಚಾಗಿದೆ. ಶಮಿ ಕಳೆದ ವರ್ಷ ಟೆಸ್ಟ್‌ನಲ್ಲಿ ಸರಾಸರಿ 21.8 ರನ್ ಗಳಿಸಿದ್ದರು. ಹೀಗಾಗಿ ಈ ಇಬ್ಬರು ಸ್ಟಾರ್​ ಬ್ಯಾಟ್ಸ್​ಮನ್​ಗಿಂತ ಓವರ್​ ಬೌಲರ್​ ಸರಾಸರಿ ಹೆಚ್ಚಿರುವುದು ಅಚ್ಚರಿಯ ಸಂಗತಿಯಾಗಿದೆ.

    MORE
    GALLERIES