Virat Kohli: ಭಾರತದ ಸೋಲಿಗೆ ಕೊಹ್ಲಿಯೇ ಕಾರಣ! ಶಾಕಿಂಗ್​ ಹೇಳಿಕೆ ನೀಡಿದ ಟೀಂ ಇಂಡಿಯಾ ಮಾಜಿ ಆಟಗಾರ

Virat Kohli: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಆಸೀಸ್​ ತಂಡ 2-1ರಿಂದ ಸರಣಿ ಜಯ ಸಾಧಿಸಿದ್ದು ಎಲ್ಲರಿಗೂ ತಿಳಿದಿದೆ. ಸತತ 8 ಸರಣಿಗಳ ಬಳಿಕ ತವರಿನಲ್ಲಿ ಭಾರತ ಸರಣಿ ಸೋತಿದೆ.

First published:

  • 18

    Virat Kohli: ಭಾರತದ ಸೋಲಿಗೆ ಕೊಹ್ಲಿಯೇ ಕಾರಣ! ಶಾಕಿಂಗ್​ ಹೇಳಿಕೆ ನೀಡಿದ ಟೀಂ ಇಂಡಿಯಾ ಮಾಜಿ ಆಟಗಾರ

    ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಆಸೀಸ್​ ತಂಡ 2-1ರಿಂದ ಸರಣಿ ಜಯ ಸಾಧಿಸಿದ್ದು ಎಲ್ಲರಿಗೂ ತಿಳಿದಿದೆ. ಸತತ 8 ಸರಣಿಗಳ ಬಳಿಕ ತವರಿನಲ್ಲಿ ಭಾರತ ಸರಣಿ ಸೋತಿದೆ.

    MORE
    GALLERIES

  • 28

    Virat Kohli: ಭಾರತದ ಸೋಲಿಗೆ ಕೊಹ್ಲಿಯೇ ಕಾರಣ! ಶಾಕಿಂಗ್​ ಹೇಳಿಕೆ ನೀಡಿದ ಟೀಂ ಇಂಡಿಯಾ ಮಾಜಿ ಆಟಗಾರ

    ಆಸೀಸ್​ ವಿರುದ್ಧ ಬಾರ್ಡರ್​ ಗವಾಸ್ಕರ್​ ಟ್ರೋಫಿ ಗೆದ್ದ ಭಾರತ ತಂಡ ಬಳಿಕ ಏಕದಿನ ಸರಣಿಯನ್ನು ಕೈ ಚೆಲ್ಲಿತು. ಹೀಗಾಗಿ ಭಾರತ ತಂಡ ಐಸಿಸಿ ಏಖದಿನ ಶ್ರೇಯಾಂಕದಲ್ಲಿಯೂ ಅಗ್ರಸ್ಥಾನವನ್ನು ಕಳೆದುಕೊಂಡಿತು.

    MORE
    GALLERIES

  • 38

    Virat Kohli: ಭಾರತದ ಸೋಲಿಗೆ ಕೊಹ್ಲಿಯೇ ಕಾರಣ! ಶಾಕಿಂಗ್​ ಹೇಳಿಕೆ ನೀಡಿದ ಟೀಂ ಇಂಡಿಯಾ ಮಾಜಿ ಆಟಗಾರ

    ಆದರೆ ಭಾರತದ ಅಂತಿಮ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮಾತ್ರ 54 ರನ್​ ಗಳಿಸುವ ಮೂಲಕ ಕೊಂಚ ಹೋರಾಟ ನಡೆಸಿದರು. ಆದರೆ, ಇದೀಗ ಭಾರತದ ಸೋಲಿಗೆ ಕೊಹ್ಲಿಯೇ ಕಾರಣ ಎಂದು ಮೊಹಮ್ಮದ್ ಕೈಫ್​ ಹೇಳಿದ್ದಾರೆ.

    MORE
    GALLERIES

  • 48

    Virat Kohli: ಭಾರತದ ಸೋಲಿಗೆ ಕೊಹ್ಲಿಯೇ ಕಾರಣ! ಶಾಕಿಂಗ್​ ಹೇಳಿಕೆ ನೀಡಿದ ಟೀಂ ಇಂಡಿಯಾ ಮಾಜಿ ಆಟಗಾರ

    ಹೌದು, ಚೆನ್ನೈನಲ್ಲಿ ನಡೆದ ಕೊನೆಯ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲಲು ಕೊಹ್ಲಿ ಕಾರಣ ಎನ್ನುವ ಮೂಲಕ ಎಲ್ಲರನ್ನೂ ಕೈಫ್​ ಅಚ್ಚರಿಗೊಳಿಸಿದ್ದಾರೆ. ಕೈಫ್​ ಹೇಲಿಕೆಗೆ ಕೊಹ್ಲಿ ಫ್ಯಾನ್ಸ್ ಬೇಸರ ವ್ಯಕ್ತಪಡಿಸಿದ್ದಾರೆ.

    MORE
    GALLERIES

  • 58

    Virat Kohli: ಭಾರತದ ಸೋಲಿಗೆ ಕೊಹ್ಲಿಯೇ ಕಾರಣ! ಶಾಕಿಂಗ್​ ಹೇಳಿಕೆ ನೀಡಿದ ಟೀಂ ಇಂಡಿಯಾ ಮಾಜಿ ಆಟಗಾರ

    ಈ ಕುರಿತು ಮಾತನಾಡಿರುವ ಅವರು, ಕೊಹ್ಲಿ ಅನಗತ್ಯ ಔಟ್​ ಆಗಿದ್ದಾರೆ. ತಾಳ್ಮೆಯಿಂದ ಬ್ಯಾಟಿಂಗ್​ ಮಾಡುತ್ತಿದ್ದ ಕೊಹ್ಲಿ ಆ ಒಂದು ಎಸೆತವನ್ನು ಸರಿಯಾಗಿ ಆಡಬೇಕಿತ್ತು. ಆದರೆ ಅವರು ಆ ವೇಳೆಗೆ ತಾಳ್ಮೆ ಕಳೆದುಕೊಂಡರು ಎಂದು ಹೇಳಿದ್ದಾರೆ.

    MORE
    GALLERIES

  • 68

    Virat Kohli: ಭಾರತದ ಸೋಲಿಗೆ ಕೊಹ್ಲಿಯೇ ಕಾರಣ! ಶಾಕಿಂಗ್​ ಹೇಳಿಕೆ ನೀಡಿದ ಟೀಂ ಇಂಡಿಯಾ ಮಾಜಿ ಆಟಗಾರ

    ಜೊತೆಗೆ ಬಾಲ್​ ಸಾಫ್ಟ್​ ಆಗಿರುವಾಗ ಅದು ಪೋರ್​ ಹೋಗುವುದು ಕಡಿಮೆಯಾಗಿರುತ್ತದೆ. ಆದರೂಕೊಹ್ಲಿ ಸಿಕ್ಸ್ ಹೊಡೆಯಲು ಯತ್ನಿಸುವ ಮೂಲಕ ವಾರ್ನರ್​ ಅವರಿಗೆ ಕ್ಯಾಚ್​ ನೀಡಿ ಮಿಸ್​ ಮಾಡಿದರು. ಅದೊಂದು ಚಿಪ್​ ಶಾಟ್​ ಆಗಿತ್ತು ಎಂದಿದ್ದಾರೆ.

    MORE
    GALLERIES

  • 78

    Virat Kohli: ಭಾರತದ ಸೋಲಿಗೆ ಕೊಹ್ಲಿಯೇ ಕಾರಣ! ಶಾಕಿಂಗ್​ ಹೇಳಿಕೆ ನೀಡಿದ ಟೀಂ ಇಂಡಿಯಾ ಮಾಜಿ ಆಟಗಾರ

    ಕೊಹ್ಲಿ ಯಾವುದೇ ಕ್ಲಾರಿಟಿ ಇಲ್ಲದೇ ಅದೊಂದು ಶಾಟ್​ ಹೊಡೆದು ತಪ್ಪು ಮಾಡಿದರು. ಆ ಶಾಟ್​ ಕುರಿತು ಅವರಿಗೆ ಸರಿಯಾದ ಪ್ಲ್ಯಾನ್​ ಇರಲಿಲ್ಲ ಅನಿಸುತ್ತದೆ ಎಂದಿದ್ದಾರೆ. ಅಂತಹ ವೇಳೆ ಪವರ್​ ಹಿಟ್ಟಿಂಗ್​ ಮಾಡುವುದು ಉತ್ತಮವಾಗಿತ್ತು ಎಂದು ಹೇಳಿದ್ದಾರೆ.

    MORE
    GALLERIES

  • 88

    Virat Kohli: ಭಾರತದ ಸೋಲಿಗೆ ಕೊಹ್ಲಿಯೇ ಕಾರಣ! ಶಾಕಿಂಗ್​ ಹೇಳಿಕೆ ನೀಡಿದ ಟೀಂ ಇಂಡಿಯಾ ಮಾಜಿ ಆಟಗಾರ

    ಸದ್ಯ ವಿರಾಟ್ ಕೊಹ್ಲಿ ಮಾರ್ಚ್​ 31ರಿಂದ ಆರಂಭವಾಗಲಿರುವ ಐಪಿಎಲ್​ 16ನೇ ಸೀಸನ್​ಗಾಗಿ ಭರ್ಜರಿ ತಯಾರಿಯಲ್ಲಿ ತೊಡಗಿಕೊಂಡಿದ್ದಾರೆ. ಇದಾದ ಬಳಿಕ ಅವರು ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​​ನಲ್ಲಿ ಭಾಗವಹಿಸಲಿದ್ದಾರೆ.

    MORE
    GALLERIES