ಕ್ರಿಕೆಟ್ ಇತಿಹಾಸದಲ್ಲೇ​ ಹೊಸ ದಾಖಲೆ​ ನಿರ್ಮಿಸಿದ ಮಿಥಾಲಿ ರಾಜ್

ಸಚಿನ್ ತೆಂಡುಲ್ಕರ್, ಸನತ್ ಜಯಸೂರ್ಯ ಹಾಗೂ ಜಾವೆದ್ ಮಿಯಾಂದಾದ್ ಬಳಿಕ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ದೀರ್ಘಕಾಲದಿಂದ ಆಡುತ್ತಿರುವ ಏಕೈಕ ಆಟಗಾರ್ತಿ ಎಂಬ ಖ್ಯಾತಿ ಕೂಡ ಮಿಥಾಲಿ ರಾಜ್​ ಹೆಸರಲ್ಲಿದೆ.

  • News18
  • |
First published: