IPL 2023: ಐಪಿಎಲ್​ ಇತಿಹಾಸದಲ್ಲಿ ಕೆಟ್ಟ ದಾಖಲೆ ಬರೆದ ರೋಹಿತ್​ ಶರ್ಮಾ, ಫಾರ್ಮ್​ಗೆ ಯಾವಾಗ ಬರ್ತಿರಾ ಅಂತಿದ್ದಾರೆ ಫ್ಯಾನ್ಸ್?

IPL 2023: ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಮತ್ತೊಮ್ಮೆ ಕಳಪೆ ಬ್ಯಾಟಿಂಗ್ ಪ್ರದರ್ಶಿಸಿ ಶೂನ್ಯ ರನ್ ಗಳಿಸಿ ಔಟಾದರು. ಈ ಇನ್ನಿಂಗ್ಸ್‌ನಿಂದಾಗಿ ಐಪಿಎಲ್‌ನಲ್ಲಿ ಅವರ ಹೆಸರಿನಲ್ಲಿ ಅನಗತ್ಯ ದಾಖಲೆಯೊಂದು ದಾಖಲಾಗಿದೆ.

First published:

  • 17

    IPL 2023: ಐಪಿಎಲ್​ ಇತಿಹಾಸದಲ್ಲಿ ಕೆಟ್ಟ ದಾಖಲೆ ಬರೆದ ರೋಹಿತ್​ ಶರ್ಮಾ, ಫಾರ್ಮ್​ಗೆ ಯಾವಾಗ ಬರ್ತಿರಾ ಅಂತಿದ್ದಾರೆ ಫ್ಯಾನ್ಸ್?

    ಐಪಿಎಲ್ 2023ರ 46ನೇ ಪಂದ್ಯ ಮುಂಬೈ ಇಂಡಿಯನ್ಸ್ ಮತ್ತು ಪಂಜಾಬ್ ಕಿಂಗ್ಸ್ ನಡುವೆ ನಡೆಯಿತು. ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಮತ್ತೊಮ್ಮೆ ಕಳಪೆ ಬ್ಯಾಟಿಂಗ್ ಪ್ರದರ್ಶಿಸಿ ಶೂನ್ಯಕ್ಕೆ ಔಟಾದರು.

    MORE
    GALLERIES

  • 27

    IPL 2023: ಐಪಿಎಲ್​ ಇತಿಹಾಸದಲ್ಲಿ ಕೆಟ್ಟ ದಾಖಲೆ ಬರೆದ ರೋಹಿತ್​ ಶರ್ಮಾ, ಫಾರ್ಮ್​ಗೆ ಯಾವಾಗ ಬರ್ತಿರಾ ಅಂತಿದ್ದಾರೆ ಫ್ಯಾನ್ಸ್?

    ಈ ಇನ್ನಿಂಗ್ಸ್‌ನಿಂದಾಗಿ ಐಪಿಎಲ್‌ನಲ್ಲಿ ಅವರ ಹೆಸರಿನಲ್ಲಿ ಅನಗತ್ಯ ದಾಖಲೆಯೊಂದು ದಾಖಲಾಗಿದೆ. ಮೊಹಾಲಿಯ ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ ​​ಸ್ಟೇಡಿಯಂನಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಪಂಜಾಬ್ ಕಿಂಗ್ಸ್ ನಡುವೆ ಪಂದ್ಯ ನಡೆಯಿತು.

    MORE
    GALLERIES

  • 37

    IPL 2023: ಐಪಿಎಲ್​ ಇತಿಹಾಸದಲ್ಲಿ ಕೆಟ್ಟ ದಾಖಲೆ ಬರೆದ ರೋಹಿತ್​ ಶರ್ಮಾ, ಫಾರ್ಮ್​ಗೆ ಯಾವಾಗ ಬರ್ತಿರಾ ಅಂತಿದ್ದಾರೆ ಫ್ಯಾನ್ಸ್?

    ಆರಂಭದಲ್ಲಿ ಮುಂಬೈ ನಾಯಕ ರೋಹಿತ್ ಶರ್ಮಾ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು. ಈ ವೇಳೆ ಪಂಜಾಬ್ ಕಿಂಗ್ಸ್ ತಂಡವನ್ನು 20 ಓವರ್‌ಗಳಲ್ಲಿ 3 ವಿಕೆಟ್‌ಗೆ 214 ರನ್‌ಗಳಿಸಿತು.

    MORE
    GALLERIES

  • 47

    IPL 2023: ಐಪಿಎಲ್​ ಇತಿಹಾಸದಲ್ಲಿ ಕೆಟ್ಟ ದಾಖಲೆ ಬರೆದ ರೋಹಿತ್​ ಶರ್ಮಾ, ಫಾರ್ಮ್​ಗೆ ಯಾವಾಗ ಬರ್ತಿರಾ ಅಂತಿದ್ದಾರೆ ಫ್ಯಾನ್ಸ್?

    ಆ ಬಳಿಕ ಗೆಲುವಿಗೆ 215 ರನ್ ಗಳ ಸವಾಲು ಇದ್ದಾಗ ಮುಂಬೈನಿಂದ ರೋಹಿತ್ ಶರ್ಮಾ ಹಾಗೂ ಇಶಾನ್ ಕಿಶನ್ ಜೋಡಿ ಮೈದಾನಕ್ಕಿಳಿದರು. ಆದರೆ ಈ ಬಾರಿ ಮುಂಬೈ ತಂಡದ ಬ್ಯಾಟಿಂಗ್ ಆರಂಭ ಉತ್ತಮವಾಗಿರಲಿಲ್ಲ. ನಾಯಕ ರೋಹಿತ್ ಶರ್ಮಾ ಮೊದಲ ಓವರ್‌ನ ಮೂರನೇ ಎಸೆತದಲ್ಲಿ ಶೂನ್ಯ ರನ್ ಗಳಿಸಿ ಔಟಾದರು.

    MORE
    GALLERIES

  • 57

    IPL 2023: ಐಪಿಎಲ್​ ಇತಿಹಾಸದಲ್ಲಿ ಕೆಟ್ಟ ದಾಖಲೆ ಬರೆದ ರೋಹಿತ್​ ಶರ್ಮಾ, ಫಾರ್ಮ್​ಗೆ ಯಾವಾಗ ಬರ್ತಿರಾ ಅಂತಿದ್ದಾರೆ ಫ್ಯಾನ್ಸ್?

    ಪಂಜಾಬ್ ಬೌಲರ್ ರಿಷಿ ಧವನ್ ಎಸೆದ ಚೆಂಡನ್ನು ಶಾಟ್​ ಹೊಡೆಯಲು ಹೋಗಿ ರೋಹಿತ್ ಕ್ಯಾಚ್ ಔಟ್ ಆದರು. ಹೀಗಾಗಿ ಮುಂಬೈ ಇಂಡಿಯನ್ಸ್ ಶೂನ್ಯಕ್ಕೆ ಒಂದು ವಿಕೆಟ್ ಕಳೆದುಕೊಂಡಿತು.

    MORE
    GALLERIES

  • 67

    IPL 2023: ಐಪಿಎಲ್​ ಇತಿಹಾಸದಲ್ಲಿ ಕೆಟ್ಟ ದಾಖಲೆ ಬರೆದ ರೋಹಿತ್​ ಶರ್ಮಾ, ಫಾರ್ಮ್​ಗೆ ಯಾವಾಗ ಬರ್ತಿರಾ ಅಂತಿದ್ದಾರೆ ಫ್ಯಾನ್ಸ್?

    ಈ ಪಂದ್ಯದಲ್ಲಿ ರೋಹಿತ್ ಶರ್ಮಾ ಡಕೌಟ್​ ಆಗುವ ಮೂಲಕ ಬೇಡದ ದಾಖಲೆ ಬರೆದರು. ರೋಹಿತ್ ಶರ್ಮಾ ಐಪಿಎಲ್ ಇತಿಹಾಸದಲ್ಲಿ 15 ಬಾರಿ ಶೂನ್ಯಕ್ಕೆ ಔಟಾದ ಬ್ಯಾಟ್ಸ್‌ಮನ್ ಆಗಿದ್ದಾರೆ. ಅತಿ ಹೆಚ್ಚು ಡಕೌಟ್​ ಆದ ಬ್ಯಾಟ್ಸ್​ಮನ್ ಗಳ ಪಟ್ಟಿಯಲ್ಲಿ ರೋಹಿತ್ ಶರ್ಮಾ ಹೆಸರೂ ದಾಖಲಾಗಿದೆ.

    MORE
    GALLERIES

  • 77

    IPL 2023: ಐಪಿಎಲ್​ ಇತಿಹಾಸದಲ್ಲಿ ಕೆಟ್ಟ ದಾಖಲೆ ಬರೆದ ರೋಹಿತ್​ ಶರ್ಮಾ, ಫಾರ್ಮ್​ಗೆ ಯಾವಾಗ ಬರ್ತಿರಾ ಅಂತಿದ್ದಾರೆ ಫ್ಯಾನ್ಸ್?

    ರೋಹಿತ್ ಶರ್ಮಾ ಜೊತೆಗೆ ದಿನೇಶ್ ಕಾರ್ತಿಕ್ ಮತ್ತು ಮನದೀಪ್ ಸಿಂಗ್ ಐಪಿಎಲ್‌ನಲ್ಲಿ ಅತಿ ಹೆಚ್ಚು ಡಕೌಟ್​ ಆದ ದಾಖಲೆ ಹೊಂದಿದ್ದಾರೆ. ಇವರಿಬ್ಬರೂ ಐಪಿಎಲ್‌ನಲ್ಲಿ 15 ಬಾರಿ ಡಕೌಟ್ ಆಗಿದ್ದರು. ಈ ದಾಖಲೆಯಿಂದಾಗಿ ರೋಹಿತ್ ಶರ್ಮಾ ಸೋಶಿಯಲ್ ಮೀಡಿಯಾದಲ್ಲಿ ಸಖತ್​ ಟ್ರೋಲ್​ ಆಗಿದ್ದರು.

    MORE
    GALLERIES