MI vs PBKS: ಐಪಿಎಲ್​ನಲ್ಲಿ ಕೆಟ್ಟ ದಾಖಲೆ ಬರೆದ ಸಚಿನ್ ಪುತ್ರ, 3ನೇ ಪಂದ್ಯದಲ್ಲಿಯೇ ದುಬಾರಿಯಾದ ಅರ್ಜುನ್​ ತೆಂಡೂಲ್ಕರ್​!

PBKS vs MI: ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಅರ್ಜುನ್ ತೆಂಡೂಲ್ಕರ್ ಐಪಿಎಲ್ 2023 ರ ಅತ್ಯಂತ ದುಬಾರಿ ಓವರ್ ಅನ್ನು ಎಸೆದಿದ್ದಾರೆ.

First published:

 • 18

  MI vs PBKS: ಐಪಿಎಲ್​ನಲ್ಲಿ ಕೆಟ್ಟ ದಾಖಲೆ ಬರೆದ ಸಚಿನ್ ಪುತ್ರ, 3ನೇ ಪಂದ್ಯದಲ್ಲಿಯೇ ದುಬಾರಿಯಾದ ಅರ್ಜುನ್​ ತೆಂಡೂಲ್ಕರ್​!

  ಐಪಿಎಲ್ 2023ರ ಡಬಲ್ ಹೆಡರ್‌ನ ಎರಡನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಪಂಜಾಬ್ ಕಿಂಗ್ಸ್ (MI vs PBKS) ತಂಡಗಳು ಮುಖಾಮುಖಿಯಾಗಿವೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ (Wankhede Stadium) ಈ ಪಂದ್ಯ ನಡೆಯಿತು.

  MORE
  GALLERIES

 • 28

  MI vs PBKS: ಐಪಿಎಲ್​ನಲ್ಲಿ ಕೆಟ್ಟ ದಾಖಲೆ ಬರೆದ ಸಚಿನ್ ಪುತ್ರ, 3ನೇ ಪಂದ್ಯದಲ್ಲಿಯೇ ದುಬಾರಿಯಾದ ಅರ್ಜುನ್​ ತೆಂಡೂಲ್ಕರ್​!

  ಮುಂಬೈ ಇಂಡಿಯನ್ಸ್ ಆಟಗಾರ ಅರ್ಜುನ್ ತೆಂಡೂಲ್ಕರ್ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಪಂದ್ಯದಲ್ಲಿ ಬೇಡದ ದಾಖಲೆ ನಿರ್ಮಿಸಿದ್ದಾರೆ. ಹೌದು, ಅವರು ಐಪಿಎಲ್ 2023ರ ಅತ್ಯಂತ ದುಬಾರಿ ಓವರ್ ಅನ್ನು ಎಸೆದಿದ್ದಾರೆ.

  MORE
  GALLERIES

 • 38

  MI vs PBKS: ಐಪಿಎಲ್​ನಲ್ಲಿ ಕೆಟ್ಟ ದಾಖಲೆ ಬರೆದ ಸಚಿನ್ ಪುತ್ರ, 3ನೇ ಪಂದ್ಯದಲ್ಲಿಯೇ ದುಬಾರಿಯಾದ ಅರ್ಜುನ್​ ತೆಂಡೂಲ್ಕರ್​!

  16 ನೇ ಓವರ್‌ ಎಸೆದ ಅರ್ಜುನ್ ತೆಂಡೂಲ್ಕರ್ ಅವರಿಗೆ ಸ್ಯಾಮ್ ಕುರ್ರಾನ್ ಮತ್ತು ಹರ್‌ಪ್ರೀತ್ ಭಾಟಿಯಾ 31 ರನ್‌ ಚಚ್ಚಿದರು. ಮೊದಲು ಆರಂಭಿಕ ಓವರ್​ಗಳನ್ನು ಮಾಡಿದ ಅರ್ಜುನ್​ ಉತ್ತಮವಾಗಿ ಎಸೆದರೂ ಸಹ ಕೊನೆಯಲ್ಲಿ ದುಬಾರಿಯಾದರು.

  MORE
  GALLERIES

 • 48

  MI vs PBKS: ಐಪಿಎಲ್​ನಲ್ಲಿ ಕೆಟ್ಟ ದಾಖಲೆ ಬರೆದ ಸಚಿನ್ ಪುತ್ರ, 3ನೇ ಪಂದ್ಯದಲ್ಲಿಯೇ ದುಬಾರಿಯಾದ ಅರ್ಜುನ್​ ತೆಂಡೂಲ್ಕರ್​!

  ಈ ಋತುವಿನಲ್ಲಿ ಅತ್ಯಂತ ದುಬಾರಿ ಬೌಲಿಂಗ್ ಮಾಡಿದ ಅರ್ಜುನ್, ಗುಜರಾತ್ ಟೈಟಾನ್ಸ್ ಯಶ್ ದಯಾಲ್ ಅವರನ್ನು ಸರಿಗಟ್ಟಿದ್ದಾರೆ. ಅಂತಿಮ ಓವರ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಗೆಲುವಿಗೆ 31 ರನ್‌ಗಳ ಅಗತ್ಯವಿದ್ದಾಗ ಎಡಗೈ ಆಟಗಾರ ದಯಾಲ್​ ಅವರು ರಿಂಕು ಸಿಂಗ್‌ಗೆ ಸತತ ಎಸೆತಗಳಲ್ಲಿ 5 ಸಿಕ್ಸರ್‌ಗಳನ್ನು ಬಿಟ್ಟುಕೊಟ್ಟಿದ್ದರು.

  MORE
  GALLERIES

 • 58

  MI vs PBKS: ಐಪಿಎಲ್​ನಲ್ಲಿ ಕೆಟ್ಟ ದಾಖಲೆ ಬರೆದ ಸಚಿನ್ ಪುತ್ರ, 3ನೇ ಪಂದ್ಯದಲ್ಲಿಯೇ ದುಬಾರಿಯಾದ ಅರ್ಜುನ್​ ತೆಂಡೂಲ್ಕರ್​!

  ಕಳೆದ ಋತುವಿನಲ್ಲಿ KKR ವಿರುದ್ಧ ಒಂದು ಓವರ್‌ನಲ್ಲಿ 35 ರನ್‌ಗಳನ್ನು ಬಿಟ್ಟುಕೊಟ್ಟ ಡೇನಿಯಲ್ ಸ್ಯಾಮ್ಸ್‌ನ ನಂತರದ ಸ್ಥಾನದಲ್ಲಿ ಅರ್ಜುನ್ ಅವರ 31 ರನ್ನೀಡುವ ಮೂಲಕ MI ಪರ ಎರಡನೇ ಅತ್ಯಂತ ದುಬಾರಿ ಬೌಲರ್​ ಆದರು.

  MORE
  GALLERIES

 • 68

  MI vs PBKS: ಐಪಿಎಲ್​ನಲ್ಲಿ ಕೆಟ್ಟ ದಾಖಲೆ ಬರೆದ ಸಚಿನ್ ಪುತ್ರ, 3ನೇ ಪಂದ್ಯದಲ್ಲಿಯೇ ದುಬಾರಿಯಾದ ಅರ್ಜುನ್​ ತೆಂಡೂಲ್ಕರ್​!

  ಐಪಿಎಲ್ ಇತಿಹಾಸದಲ್ಲೇ ಅತ್ಯಂತ ದುಬಾರಿ ಓವರ್‌ಗಳು: 37 ರನ್ - ಹರ್ಷಲ್ ಪಟೇಲ್ (RCB), 37 ರನ್ ಪ್ರಶಾಂತ್ ಪರಮೇಶ್ವರನ್ (KTK), 35 ರನ್ ಡೇನಿಯಲ್ ಸ್ಯಾಮ್ಸ್ (MI), 33 ರನ್ ರವಿ ಬೋಪಾರ (PBKS), 33 ರನ್ ಪರ್ವಿಂದರ್ ಅವಾನಾ (PBKS), 31 ರನ್ ಯಶ್ ದಯಾಳ್ (GT), 31 ರನ್ ಅರ್ಜುನ್ ತೆಂಡೂಲ್ಕರ್ (MI) ಪರ.

  MORE
  GALLERIES

 • 78

  MI vs PBKS: ಐಪಿಎಲ್​ನಲ್ಲಿ ಕೆಟ್ಟ ದಾಖಲೆ ಬರೆದ ಸಚಿನ್ ಪುತ್ರ, 3ನೇ ಪಂದ್ಯದಲ್ಲಿಯೇ ದುಬಾರಿಯಾದ ಅರ್ಜುನ್​ ತೆಂಡೂಲ್ಕರ್​!

  ಪಂಜಾಬ್ ವಿರುದ್ಧ ಅರ್ಜುನ್ ತೆಂಡೂಲ್ಕರ್​ 3 ಓವರ್​ ಬೌಲ್ ಮಾಡಿ ಬರೋಬ್ಬರಿ 48 ರನ್​ ನೀಡಿದರು. ಆದರೆ 1 ವಿಕೆಟ್​ ಪಡೆದು ಮಿಂಚಿದರು. ಆದರೆ ಎಕಾನಮಿ 16.00 ಇದ್ದಿದ್ದು ದುಬಾರಿಯಾಯಿತು.

  MORE
  GALLERIES

 • 88

  MI vs PBKS: ಐಪಿಎಲ್​ನಲ್ಲಿ ಕೆಟ್ಟ ದಾಖಲೆ ಬರೆದ ಸಚಿನ್ ಪುತ್ರ, 3ನೇ ಪಂದ್ಯದಲ್ಲಿಯೇ ದುಬಾರಿಯಾದ ಅರ್ಜುನ್​ ತೆಂಡೂಲ್ಕರ್​!

  ಮುಂಬೈ ಇಂಡಿಯನ್ಸ್ ಪ್ಲೇಯಿಂಗ್ XI: ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್ (ವಿಕೆಟ್ ಕೀಪರ್), ಕ್ಯಾಮೆರಾನ್ ಗ್ರೀನ್, ಸೂರ್ಯಕುಮಾರ್ ಯಾದವ್, ಟಿಮ್ ಡೇವಿಡ್, ತಿಲಕ್ ವರ್ಮಾ, ಅರ್ಜುನ್ ತೆಂಡೂಲ್ಕರ್, ಹೃತಿಕ್ ಶೋಕೀನ್, ಜೋಫ್ರಾ ಆರ್ಚರ್, ಪಿಯೂಷ್ ಚಾವ್ಲಾ, ಜೇಸನ್ ಬೆಹ್ರ್ಡಾರ್ಫ್.

  MORE
  GALLERIES