ಇನ್ನು, ಶುಭ್‌ಮನ್ ಗಿಲ್ ಆಟದ ಬಗ್ಗೆ ಮ್ಯಾಥ್ಯೂ ಹೇಡನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಶುಭ್‌ಮನ್ ಗಿಲ್ ಉತ್ತಮವಾಗಿ ಆಡುತ್ತಿದ್ದಾರೆ. ಅವರ ಕೆಲವೊಂದು ಶಾಟ್‌ಗಳನ್ನು ನೋಡುವುದೇ ಒಂದು ರೀತಿ ಕಣ್ಣಿಗೆ ಹಬ್ಬ. ಅವರೊಬ್ಬ ಕ್ಲಾಸ್ ಆಟಗಾರ. ಮುಂದಿನ ಒಂದು ದಶಕ ಕ್ರಿಕೆಟ್ ಜಗತ್ತು ಗಿಲ್ ಆಳಲಿದ್ದಾರೆ ಎಂದು ಹೇಳಿದ್ದಾರೆ.