MS Dhoni: ಧೋನಿ ಬೈಸಿಪ್ಸ್​ ನೋಡಿ ಬೆಚ್ಚಿಬಿದ್ದ ಬಾಡಿ ಬಿಲ್ಡರ್ಸ್​​! ಮಹಿಗೆ ವಯಸ್ಸೆ ಆಗಲ್ವಾ ಅಂದ್ರು ಫ್ಯಾನ್ಸ್!

MS Dhoni: ಮಹೇಂದ್ರ ಸಿಂಗ್ ಧೋನಿ (MS Dhoni) ತನ್ನ ಅಭಿಮಾನಿಗಳ ಜೊತೆ ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಳ್ಳುವುದು ತೀರಾ ಕಡಿಮೆ. ಆದರೂ ಅವರು ಇದೀಗ ಅವರ ಫೋಟೋ ಒಂದು ಸಖತ್​ ವೈರಲ್​ ಆಗುತ್ತಿದೆ.

First published:

  • 17

    MS Dhoni: ಧೋನಿ ಬೈಸಿಪ್ಸ್​ ನೋಡಿ ಬೆಚ್ಚಿಬಿದ್ದ ಬಾಡಿ ಬಿಲ್ಡರ್ಸ್​​! ಮಹಿಗೆ ವಯಸ್ಸೆ ಆಗಲ್ವಾ ಅಂದ್ರು ಫ್ಯಾನ್ಸ್!

    ಮಹೇಂದ್ರ ಸಿಂಗ್ ಧೋನಿ (MS Dhoni) ತನ್ನ ಅಭಿಮಾನಿಗಳ ಜೊತೆ ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಳ್ಳುವುದು ತೀರಾ ಕಡಿಮೆ. ಆದರೂ ಅವರು ಇದೀಗ ಅವರ ಫೋಟೋ ಒಂದು ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗುತ್ತಿದೆ.

    MORE
    GALLERIES

  • 27

    MS Dhoni: ಧೋನಿ ಬೈಸಿಪ್ಸ್​ ನೋಡಿ ಬೆಚ್ಚಿಬಿದ್ದ ಬಾಡಿ ಬಿಲ್ಡರ್ಸ್​​! ಮಹಿಗೆ ವಯಸ್ಸೆ ಆಗಲ್ವಾ ಅಂದ್ರು ಫ್ಯಾನ್ಸ್!

    ಹೌದು, ಧೋನಿ ಈಗಾಗಲೇ ಐಪಿಎಲ್​ಗಾಗಿ ಬರ್ಜರಿ ಸಿದ್ಧತೆಯನ್ನು ನಡೆಸುತ್ತಿದ್ದಾರೆ. ಇದರ ಭಾಗವಾಗಿ ಧೋನಿ ಭರ್ಜರಿ ಬ್ಯಾಟಿಂಗ್​ ಅಭ್ಯಾಸದಲ್ಲಿ ತೊಡಗಿಕೊಂಡಿದ್ದಾರೆ. ಧೋನಿಯ ಅಭ್ಯಾಸದ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    MORE
    GALLERIES

  • 37

    MS Dhoni: ಧೋನಿ ಬೈಸಿಪ್ಸ್​ ನೋಡಿ ಬೆಚ್ಚಿಬಿದ್ದ ಬಾಡಿ ಬಿಲ್ಡರ್ಸ್​​! ಮಹಿಗೆ ವಯಸ್ಸೆ ಆಗಲ್ವಾ ಅಂದ್ರು ಫ್ಯಾನ್ಸ್!

    41 ವರ್ಷ ವಯಸ್ಸಿನ ಧೋನಿ ಇಂದಿಗೂ ಸಖತ್​ ಫಿಟ್​ ಎಂಡ್​ ಫೈನ್​ ಆಗಿದ್ದಾರೆ. ಅದಕ್ಕೆ ಸಾಕ್ಷಿ ಎಂಬಂತೆ ಇದೀಗ ವೈರಲ್​ ಆಗುತ್ತಿರುವ ಫೋಟೋದಲ್ಲಿಯೂ ಧೋನಿಯ ಬೈಸಿಪ್ಸ್ ನೋಡಿದ ಅಭಿಮಾನಿಗಳು ಅಚ್ಚರಿ ವ್ಯಕ್ತಪಡಿಸಿದ್ದಾರೆ.

    MORE
    GALLERIES

  • 47

    MS Dhoni: ಧೋನಿ ಬೈಸಿಪ್ಸ್​ ನೋಡಿ ಬೆಚ್ಚಿಬಿದ್ದ ಬಾಡಿ ಬಿಲ್ಡರ್ಸ್​​! ಮಹಿಗೆ ವಯಸ್ಸೆ ಆಗಲ್ವಾ ಅಂದ್ರು ಫ್ಯಾನ್ಸ್!

    ಅಭ್ಯಾಸದ ವೇಳೆ ಧೋನಿ ಅವರ ಬಾಡಿ ನೋಡಿದ ಅಭಿಮಾನಿಗಳು ಮಹಿ ಯಾವ ಬಾಡಿ ಬಿಲ್ಡರ್​ಗೂ ಕಮ್ಮಿ ಇಲ್ಲ ಎಂದು ಹೇಳುತ್ತಿದ್ದು, ಯುವ ಆಟಗಾರರೂ ನಾಚುವಂತೆ ಇಂದಿಗೂ ತಮ್ಮ ಫಿಟ್​ನೆಸ್​ ಕಾಪಾಡಿಕೊಂಡು ಬಂಡಿದ್ದಾರೆ.

    MORE
    GALLERIES

  • 57

    MS Dhoni: ಧೋನಿ ಬೈಸಿಪ್ಸ್​ ನೋಡಿ ಬೆಚ್ಚಿಬಿದ್ದ ಬಾಡಿ ಬಿಲ್ಡರ್ಸ್​​! ಮಹಿಗೆ ವಯಸ್ಸೆ ಆಗಲ್ವಾ ಅಂದ್ರು ಫ್ಯಾನ್ಸ್!

    ಇನ್ನು, ಮಾರ್ಚ್ 31ರಂದು ಪ್ರಾರಂಭವಾಗುವ ಐಪಿಎಲ್ ತಯಾರಿಯ ಪ್ರಮುಖ ಭಾಗವಾಗಿ ಚೆನ್ನೈ ಸೂಪರ್ ಕಿಂಗ್ಸ್ ಆಟಗಾರರ ನಡುವಿನ ಈ ಬಾಂಡಿಂಗ್ ಸೆಷನ್ ಅನ್ನು ಮಾಡಿದೆ. ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಅಭಿಯಾನ ಆರಂಭಿಸಲಿದೆ.

    MORE
    GALLERIES

  • 67

    MS Dhoni: ಧೋನಿ ಬೈಸಿಪ್ಸ್​ ನೋಡಿ ಬೆಚ್ಚಿಬಿದ್ದ ಬಾಡಿ ಬಿಲ್ಡರ್ಸ್​​! ಮಹಿಗೆ ವಯಸ್ಸೆ ಆಗಲ್ವಾ ಅಂದ್ರು ಫ್ಯಾನ್ಸ್!

    ನಾಲ್ಕು ಪ್ರಶಸ್ತಿಗಳು ಮತ್ತು ಐದು ರನ್ನರ್ ಅಪ್ ಫಿನಿಶ್‌ಗಳೊಂದಿಗೆ ಮುಂಬೈ ಇಂಡಿಯನ್ಸ್ ನಂತರ CSK ಅತ್ಯಂತ ಯಶಸ್ವಿ IPL ಫ್ರಾಂಚೈಸ್ ಆಗಿದೆ. ಚೆನ್ನೈ ಪಂದ್ಯಾವಳಿಯಲ್ಲಿ 13 ರಲ್ಲಿ ಒಂಬತ್ತು ಬಾರಿ ಫೈನಲ್‌ಗೆ ಅರ್ಹತೆ ಗಳಿಸಿದ್ದರು.

    MORE
    GALLERIES

  • 77

    MS Dhoni: ಧೋನಿ ಬೈಸಿಪ್ಸ್​ ನೋಡಿ ಬೆಚ್ಚಿಬಿದ್ದ ಬಾಡಿ ಬಿಲ್ಡರ್ಸ್​​! ಮಹಿಗೆ ವಯಸ್ಸೆ ಆಗಲ್ವಾ ಅಂದ್ರು ಫ್ಯಾನ್ಸ್!

    ಮಹೇಂದ್ರ ಸಿಂಗ್ ಧೋನಿ ಐಪಿಎಲ್‌ನಲ್ಲಿ ಉತ್ತಮ ದಾಖಲೆ ಹೊಂದಿದ್ದಾರೆ. ಅವರು 234 ಪಂದ್ಯಗಳಲ್ಲಿ 135.2 ಸ್ಟ್ರೈಕ್ ರೇಟ್‌ನಲ್ಲಿ 5,000 ರನ್ ಗಳಿಸಿದ್ದಾರೆ. ಅವರು 135 ಕ್ಯಾಚ್‌ಗಳನ್ನು ತೆಗೆದುಕೊಂಡಿದ್ದಾರೆ ಮತ್ತು 39 ಸ್ಟಂಪಿಂಗ್ ಮಾಡಿದ್ದಾರೆ.

    MORE
    GALLERIES