MS Dhoni: ಗುರೂಜಿ ಅವತಾರ ತಾಳಿದ ಧೋನಿ, ಕ್ಯಾಪ್ಟನ್​ ಕೂಲ್​ ಲುಕ್​ಗೆ ಫ್ಯಾನ್ಸ್ ಫಿದಾ

ಭಾರತದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಕ್ರಿಕೆಟ್​ನಿಂದ ದೂರವಾದರೂ ಅವರ ಬೇಡಿಕೆ ಮಾತ್ರ ಇನ್ನೂ ಸ್ವಲ್ಪವೂ ಕಡಿಮೆ ಆಗಿಲ್ಲ. ಅದೇ ರೀತಿ ಅವರ ಫೋಟೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

First published: