Worlds Richest Athlete: ಇವರೇ ವಿಶ್ವದ ಶ್ರೀಮಂತ ಅಥ್ಲೀಟ್‌ಗಳು, ಭಾರತದಲ್ಲಿ ಕೊಹ್ಲಿ ಒಬ್ಬರೇ ಕಿಂಗ್

ವಿಶ್ವದ ಅತಿ ಹೆಚ್ಚು ಸಂಭಾವನೆ ಪಡೆಯುವ ಕ್ರೀಡಾಪಟುಗಳ ಪಟ್ಟಿಯನ್ನು ಫೋರ್ಬ್ಸ್ ಪ್ರತಿ ವರ್ಷ ಈ ಪ್ರಕಟಿಸುತ್ತದೆ. ಆಟಗಾರರ ವಾರ್ಷಿಕ ಗಳಿಕೆಗಳು, ಬೋನಸ್‌ಗಳು, ಪ್ರಾಯೋಜಕತ್ವದ ವ್ಯವಹಾರಗಳು ಮತ್ತು ಪರವಾನಗಿ ಆದಾಯದ ವಿವರಗಳನ್ನು ಬಹಿರಂಗಪಡಿಸುತ್ತದೆ.

First published: